ಸಾಮಾಜಿಕ
-
kannadakaravaliNovember 29, 2024ಜನನ ಮರೆಮಾಚಲು ತಾಯಿ ಕೃತ್ಯ, ಆಸ್ಪತ್ರೆಯ ಶೌಚದಲ್ಲಿ ನವಜಾತ ಶಿಶು ಶವ ಪತ್ತೆ!
Views: 59ಬೆಂಗಳೂರು,ನಗರದ ಹೊರವಲಯದಲ್ಲಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಹೆತ್ತ ತಾಯಿಯೇ ನವಜಾತ ಶಿಶುವನ್ನು ಟಾಯ್ಲೆಟ್ಗೆ ಹಾಕಿ ಫ್ಲೆಶ್ ಮಾಡಿ ಕ್ರೂರಿಯಾಗಿ ವರ್ತಿಸಿದ್ದಾಳೆ. ಹಾರೋಹಳ್ಳಿ…
Read More » -
kannadakaravaliNovember 24, 2024ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ
Views: 99ಕನ್ನಡ ಕರಾವಳಿ ಸುದ್ದಿ : ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗಂಡನ ಮನೆಯಲ್ಲೇ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ…
Read More » -
kannadakaravaliNovember 23, 2024ಮಂಗಳೂರು: ಪತ್ನಿಗೆ ತ್ರಿಪಲ್ ತಲಾಖ್ ನೀಡಿದ ಪತಿಯ ಬಂಧನ
Views: 66ಮಂಗಳೂರು: ಮಾನಸಿಕ ಕಿರುಕುಳ ನೀಡಿ ದೈಹಿಕವಾಗಿ ಹಲ್ಲೆ ನಡೆಸಿ ಪತ್ನಿಗೆ ತ್ರಿಪಲ್ ತಲಾಖ್ ನೀಡಿದ ಆರೋಪಿ ಪತಿಯನ್ನು ಮಂಗಳೂರಿನ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ…
Read More » -
kannadakaravaliNovember 21, 2024ಪತಿಯ ಕೊಲೆಗೆ ಪತ್ನಿಯಿಂದಲೇ ಸುಪಾರಿ:ಬಿಗ್ ಟ್ವಿಸ್ಟ್!...ಮೃತನ ಪತ್ನಿ, ಸೇರಿ ಮೂವರ ಬಂಧನ
Views: 159ಕನ್ನಡ ಕರಾವಳಿ ಸುದ್ದಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ವಣ್ಣೂರ ಗ್ರಾಮದಲ್ಲಿ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಗ್ ಟ್ವಿಸ್ಟ್ ವೊಂದು ಸಿಕ್ಕಿದ್ದು, ಪ್ರಕರಣದ ಸಂಬಂಧ ಮೃತನ…
Read More » -
kannadakaravaliNovember 21, 2024ಪ್ರೀತಿಯ ಬಲೆಗೆ ಬಿದ್ದು ಪ್ರಿಯಕರರ ಜೊತೆ ಸೇರಿ ಹೆತ್ತ ಮಕ್ಕಳನ್ನು ಅಪಹರಿಸಿದ ತಾಯಂದಿರು!
Views: 143ಧಾರವಾಡ: ತಾಯಂದಿರು ಪ್ರೀತಿಯ ಬಲೆಗೆ ಬಿದ್ದು ಸ್ವತಃ ತಮ್ಮ ಮಕ್ಕಳನ್ನೇ ಅಪಹರಿಸಿ ಕುಟುಂಬಕ್ಕೆ ಹಣದ ಬೇಡಿಕೆ ಇಟ್ಟ ಅಮಾನವೀಯ ಪ್ರಕರಣ ನಡೆದಿದೆ. ಇಲ್ಲಿಯ ವಿದ್ಯಾಗಿರಿ ಠಾಣಾ…
Read More » -
kannadakaravaliNovember 14, 20243 ವರ್ಷದ ಮಗು ಸಾವು: ಪಕ್ಕದ ಮನೆಯವರ ಸಂಶಯಕ್ಕೆ ಹೂತಿದ್ದ ಶವ ಹೊರಕ್ಕೆ!
Views: 172ಕನ್ನಡ ಕರಾವಳಿ ಸುದ್ದಿ: 3 ವರ್ಷದ ಮಗುವಿನ ಸಾವಿನ ಬಗ್ಗೆ ಸಂಶಯ ಇದ್ದು ತನಿಖೆ ಮಾಡಬೇಕು ಎಂಬ ತಾಯಿ ಕೋರಿಕೆಯ ಮೇರೆಗೆ ಹೂತಿದ್ದ ಶವವನ್ನು ಪರೀಕ್ಷೆಗಾಗಿ…
Read More » -
kannadakaravaliNovember 8, 2024ಮದುವೆ ಮಾಡಿಕೊಳ್ಳಲು ರಜೆ ಕೊಡದ ಬಾಸ್ – ವಿಡಿಯೋ ಕಾಲ್ನಲ್ಲಿಯೇ ಮದುವೆ
Views: 295ಕನ್ನಡ ಕರಾವಳಿ ಸುದ್ದಿ: ಮದುವೆ ಮಾಡಿಕೊಳ್ಳಲು ಬಾಸ್ ರಜೆ ಕೊಡದ ಕಾರಣ ವರ ಹಾಗೂ ವಧು ವಿಡಿಯೋ ಕಾಲ್ನಲ್ಲಿಯೇ ವಿವಾಹವಾಗಿರುವ ಸಂಗತಿಯೊಂದು ನಡೆದಿದೆ. ಭಾರತೀಯ ಮೂಲದ…
Read More » -
kannadakaravaliNovember 7, 2024ಮೊದಲ ರಾತ್ರಿಯಿಂದಲೇ ದೈಹಿಕ ಸಂಬಂಧ ಹೊಂದದ ಪತಿ!.ಅಕ್ರಮ ಸಂಬಂಧ ಇದೆ ಎಂದು ಪತ್ನಿ ದೂರು
Views: 235ಕನ್ನಡ ಕರಾವಳಿ ಸುದ್ದಿ: ಮದುವೆಯಾದಾಗಿನಿಂದ ತನ್ನ ಜೊತೆ ಪತಿ ದೈಹಿಕ ಸಂಬಂಧ ಹೊಂದಿಲ್ಲ ಎಂದು ಉತ್ತರಪ್ರದೇಶದ ಮಹಿಳೆಯೊಬ್ಬರು ಭದೋಹಿ ಜಿಲ್ಲೆಯ ಗೋಪಿಗಂಜ್ ಪೊಲೀಸ್ ಠಾಣೆಗೆ ದೂರು…
Read More » -
kannadakaravaliNovember 7, 2024ಸಾಸ್ತಾನ ವಲಯ ಪದ್ಮಶಾಲಿ ಸಮಾಜ ಸೇವಾ ಸಂಘ 21ನೇ ವಾರ್ಷಿಕ ಮಹಾಸಭೆ
Views: 251ಕನ್ನಡ ಕರಾವಳಿ ಸುದ್ದಿ: ಸಾಸ್ತಾನ ವಲಯ ಪದ್ಮಶಾಲಿ ಸಮಾಜ ಸೇವಾ ಸಂಘ 21ನೇ ವಾರ್ಷಿಕ ಮಹಾಸಭೆ ನ.27 ರಂದು ಸಂಘದ ಅಧ್ಯಕ್ಷರಾದ ಭಾಸ್ಕರ ಶೆಟ್ಟಿಗಾರ ಸಾಸ್ತಾನ…
Read More » -
kannadakaravaliOctober 23, 2024ಪತ್ನಿ ಟ್ರಾನ್ಸ್ಜೆಂಡರ್ ಎಂದು ಆರೋಪಿಸಿ ಲಿಂಗತ್ವ ಪರೀಕ್ಷೆಗಾಗಿ ಹೈಕೋರ್ಟ್ ಮೊರೆಹೋದ ಪತಿ..!
Views: 114ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಟ್ರಾನ್ಸ್ಜೆಂಡರ್ ಎಂದು ಆರೋಪಿಸಿ, ಆಕೆಯ ಲಿಂಗತ್ವ ಪರೀಕ್ಷೆ ನಡೆಸಬೇಕು ಎಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದು, ವಿಷಯವನ್ನು ಮುಚ್ಚಿಟ್ಟು ಮೋಸದಿಂದ…
Read More »