ಅಗಸ್ಟ್ 7 ರಂದು ಹಳೆಯಂಗಡಿ ಕಲ್ಲಾಪುವಿನಲ್ಲಿ”ರಾಷ್ಟ್ರೀಯ ಕೈಮಗ್ಗ ದಿನಾಚರಣೆ”

Views: 495
ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.)ಉಡುಪಿ, ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ ಕಲ್ಲಾಪು- ಹಳೆಯಂಗಡಿ ಇವರ ಸಹಕಾರದಲ್ಲಿ ಮತ್ತು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿಯ 8 ಪ್ರಾಥಮಿಕ ನೇಕಾರರ ಸೇವಾ ಸಮಿತಿ ಸಂಘ (ನಿ.) ಇವರ ಸಹಯೋಗದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ದಿನಾಂಕ 07.08.2024ನೇ ಬುಧವಾರ ಪೂರ್ವಾಹ್ನ ಗಂಟೆ10ಕ್ಕೆ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ ಕಲ್ಲಾಪು- ಹಳೆಯಂಗಡಿ “ಶ್ರೀ ವೀರಭದ್ರ ಸಭಾಭವನ”ದಲ್ಲಿ ನಡೆಯಲಿದೆ.

ಸಭಾ ಕಾರ್ಯಕ್ರಮ
ಅಧ್ಯಕ್ಷತೆ: ಶ್ರೀ ರಾಮದಾಸ ಶೆಟ್ಟಿಗಾರ ಪಣೆಯಾಡಿ, ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.), ಮಂಗಳೂರು,
ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾನ್ಯ ಸಂಸದರು ಮಂಗಳೂರು ಲೋಕಸಭಾ ಕ್ಷೇತ್ರ
ಶುಭಾಶಂಸನೆ : ಶ್ರೀ ದುಗ್ಗಣ್ಣ ಸಾವಂತರು. ಮೂಲ್ಕಿ ಸೀಮೆ ಅರಸರು
ಅಭ್ಯಾಗತರು
ಶ್ರೀ ಉಮನಾಥ್ ಕೋಟ್ಯಾನ್. ಮಾನ್ಯ ಶಾಸಕರು
ಶ್ರೀ ಕೆ ಅಭಯಚಂದ್ರ ಜೈನ್ ಕೆಪಿಸಿಸಿ ಉಪಾಧ್ಯಕ್ಷರು,ಮಾಜಿ ಸಚಿವರು ಮೂಡುಬಿದಿರೆ,
ಶ್ರೀ ಎಚ್. ಶಿವಶಂಕರ್, ಸಹಾಯಕ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ, ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆ
ಶ್ರೀ ಗುರುಸ್ವಾಮಿ ಜಿ.ಎಸ್, ಸಹಾಯಕ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ ಉಡುಪಿ ಜಿಲ್ಲೆ
ಶ್ರೀ ಲಕ್ಷ್ಮಣ ಕೊಡಿಯಾಲ್ ಬೈಲು ಮಂಗಳೂರು, ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾವರ್ಧಕ ಸಂಘ (ರಿ.) ಉಡುಪಿ,
ಡಾ. ಸಿ.ಜಯರಾಮ್ ಶೆಟ್ಟಿಗಾರ್, ಆಡಳಿತ ಮೊಕ್ತೇಸರರು. ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಬಾರ್ಕೂರು,
ಶ್ರೀ ಲೋಲಾಧರ್ ಶೆಟ್ಟಿಗಾರ್, ಅಧ್ಯಕ್ಷರು. ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ ಕಲ್ಲಾಪು- ಹಳೆಯಂಗಡಿ
ಶ್ರೀ ರಾಜೇಂದ್ರ ಶೆಟ್ಟಿಗಾರ್ ಬಸ್ರೂರು ಸ್ಥಾಪಕಾಧ್ಯಕ್ಷರು, ಪದ್ಮಶಾಲಿ ಕ್ರಿಯಾ ವೇದಿಕೆ ಬಸ್ರೂರು ವಲಯ
ಡಾ. ಬಸವರಾಜ್ ಶೆಟ್ಟಿಗಾರ್, ವಾಸ್ತು ತಜ್ಞರು, ಪ್ರಸಂಗಕರ್ತರು ಮತ್ತು ಜ್ಯೋತಿಷ್ಯರು ಕೋಟೇಶ್ವರ,
ವಿಶೇಷ ಆಹ್ವಾನಿತರು
ಅಧ್ಯಕ್ಷರು ಕರಾವಳಿ ಕರ್ನಾಟಕದ ಹೆಮ್ಮೆಯ 8 ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಸಂಘ(ನಿ.)
ಆಡಳಿತ ಮೊಕ್ತೇಸರರು 16 ಶ್ರೀ ವೀರಭದ್ರ ದೇವಸ್ಥಾನ
ಗುರಿಕಾರರು, ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ, ಕಲ್ಲಾಪು -ಹಳೆಯಂಗಡಿ
ವೇದಿಕೆಯಲ್ಲಿ ಅಹ್ವಾನಿತ ನೇಕಾರರನ್ನು ಗೌರವ ಪೂರಕವಾಗಿ ಸನ್ಮಾನಿಸಲಾಗುವುದು. (ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಸಂಘ (ನಿ.) ಗುರುತಿಸಿದ ಹೆಮ್ಮೆಯ ನೇಯ್ಗೆಯ ನೇಕಾರರು)
ವಿಶೇಷ ಆಹ್ವಾನಿತರು ವೇದಿಕೆಯಲ್ಲಿ ಇದೇ ಸಂದರ್ಭದಲ್ಲಿ ಆಹ್ವಾನಿತರು ನೇಕಾರರನ್ನು ಗೌರವ ಪೂರಕವಾಗಿ ಸನ್ಮಾನಿಸಲಾಗುವುದು.
ಸಮಸ್ತರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವ;
ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.)ಉಡುಪಿ,






