ಧಾರ್ಮಿಕ
ಬಾರಕೂರು ವಾಷಿ೯ಕ ಉತ್ಸವ ಸಂಪನ್ನ
Views: 4
ಬ್ರಹ್ಮಾವರ : ಶೃದ್ಧೆ, ಭಕ್ತಿಯಿಂದ ಭಗವಂತನಲ್ಲಿ ಶರಣಾದಾಗ ಬದುಕಿನಲ್ಲಿ ಸುಖ, ಮನಃ ಶಾಂತಿ, ನೆಮ್ಮದಿ ನಮ್ಮದಾಗುತ್ತದೆ. ಎಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಾರಕೂರು ರಂಗನಕೆರೆ ಶ್ರೀನಿವಾಸ ಶೆಟ್ಟಿಗಾರ ಹೇಳಿದರು.
ಅವರು ಬಾರಕೂರಿನ ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನದ ಹಾಲು ಹಬ್ಬ, ವಾಷಿ೯ಕ ಪೂಜೆ ಗೆಂಡೋತ್ಸವ ಕಾಯ೯ಕೃಮ ದ ಧಾಮಿ೯ಕ ಸಭೆಯಲ್ಲಿ ಮಾತನಾಡಿದರು.
ಆಡಳಿತ ಮೊಕ್ತೇಸರರಾದ ಡಾ. ಸಿ. ಜಯರಾಮ ಶೆಟ್ಟಿಗಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಬಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎಚ್. ಎ. ಗೋಪಾಲ್ ಸಂಘಟನಾ ಸಮಿತಿಯ ಅಧ್ಯಕ್ಷರಾದ ಆನಂದ ಶೆಟ್ಟಿಗಾರ, ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಆಶಾ ವಿಠಲ ಶೆಟ್ಟಿಗಾರ, ಕಾಯ೯ದಶಿ೯ ಭಾಸ್ಕರ್ ಶೆಟ್ಟಿಗಾರ, ಅರುಣ್ ಶೆಟ್ಟಿಗಾರ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ರತ್ನಾಕರ ಇಂದ್ರಾಳಿ
ಸಹಮೊಕ್ತೇಸರರಾದ ಚಂದ್ರ ಶೇಖರ ಶೆಟ್ಟಿಗಾರ ಹೊಸಾಳ, ಚಂದ್ರಶೇಖರ ವಿ. ಎಸ್ ಕೆಳಾಕ೯ಳಬೆಟ್ಟು ಸುಧಾಕರ ವಕ್ವಾಡಿ, ಸಿ. ಕೆ. ವಿನಯ ಕುಮಾರ, ರಾಮ ಶೆಟ್ಟಿಗಾರ ಹೆಂಗವಳ್ಳಿ, ಸುರೇಶ್ ಶೆಟ್ಟಿಗಾರ ಹೆಂಗವಳ್ಳಿ, ಚಂದ್ರಾವತಿ ಸದಾಶಿವ ಶೆಟ್ಟಿಗಾರ, ರಘರಾಮ್ ಶೆಟ್ಟಿಗಾರ
ಮಾಗಣೆ ಗುರಿಕಾರರಾದ ಉದಯ ಶೆಟ್ಟಿಗಾರ ಬಾರಕೂರು, ಶ್ರೀನಿವಾಸ ಶೆಟ್ಟಿಗಾರ ಕೊಳಂಬೆ, ಪದ್ಮನಾಭ ಶೆಟ್ಟಿಗಾರ ಸಾಸ್ತಾನ, ಕೃಷ್ಣ ಶೆಟ್ಟಿಗಾರ ಜಪ್ತಿ, ಗೋಪಾಲ ಶೆಟ್ಟಿಗಾರ ಬಸ್ರೂರು, ನರಸಿಂಹ ಶೆಟ್ಟಿಗಾರ ಬಳ್ಮನೆ ಇದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರಭಾಕರ ಶೆಟ್ಟಿಗಾರ ವಕ್ವಾಡಿ, ಜಿತೇಶ್, ಸಾತ್ವಿಕ್, ಕೃಷ್ಣ ಶೆಟ್ಟಿಗಾರ ಸಾಸ್ತಾನ ಮತ್ತು ಅನ್ನಧಾನಿಗಳಾದ ಶಿಲ್ಪ ಇಂದನ್ ಬೆಂಗಳೂರು, ಬಿ. ಎಸ್ .ಕೃಷ್ಣ ಶೆಟ್ಟಿಗಾರ ಬೆಂಗಳೂರು. ಶ್ರೀ ನರಸಿಂಹ ಶೆಟ್ಟಿಗಾರ ಮತ್ತು ಸಹೋದರರು ಇವರನ್ನು ಸನ್ಮಾನಿಸಲಾಯಿತು.
ರಾಮ ಕೊಡ್ಲಾಡಿ ಪ್ರಾಥಿ೯ಸಿದರು. ಭಾಸ್ಕರ ಶೆಟ್ಟಿಗಾರ ವರದಿ ವಾಚಿಸಿದರು. ಅರುಣ್. ಕೆ ಲೆಕ್ಕ ಪತ್ರ ಮಂಡಿಸಿದರು. ಡಾ. ಶಿವಪ್ರಸಾದ್ ಶೆಟ್ಟಿಗಾರ ಕಾಯ೯ಕ್ರಮ ಸಂಯೋಜಿಸಿದ್ದರು.