ಸಾಮಾಜಿಕ

ಕ್ಯಾನ್ಸರ್ ಪೀಡಿತರಿಗೆ ಮಾನವೀಯ ನೆರವು ನೀಡಿ

Views: 62

ಕುಂದಾಪುರ ತಾಲೂಕಿನ ಹೊಂಬಾಡಿ -ಮಂಡಾಡಿ ಗ್ರಾಮದ ಸಾಧಮ್ಮ ಶೆಡ್ತಿ ಅವರ ಮಗ ಬಸವ ಶೆಟ್ಟಿ (51) ಕೆಲವು ವರ್ಷಗಳಿಂದ ಬೆಂಗಳೂರು- ಕುಂದಾಪುರ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿಗೆ ಅವರು ಹಠಾತ್ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಯ ವೆಚ್ಚ ಬರಿಸಲು ಪತ್ನಿ ಮತ್ತು ಮಕ್ಕಳು 85 ವರ್ಷದ ತಾಯಿ ಗೋಳು ಹೇಳತೀರದು.

ಇವರ ಮುಂದಿನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗಲಿದ್ದು, ಕೂಲಿ ಮಾಡಿಕೊಂಡು ಇಷ್ಟೊಂದು ಹಣವನ್ನು ಬರಿಸಲು ಕಷ್ಟವಾಗಿದ್ದರಿಂದ ಸಹೃದಯಿಗಳಾದ ತಾವು ಮಾನವೀಯ ನೆಲೆಯಲ್ಲಿ ಧನ ಸಹಾಯ ನೀಡುವಂತೆ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Phone pay:  8747079309

Account No:  81840100009129

Account name: Sadamma Shedthy

Branch: Salwady

IFSC: BARBOVJSALV

Related Articles

Back to top button
error: Content is protected !!