ಇತರೆ
-
ವಿದ್ಯುತ್ ದರ ಹೆಚ್ಚಳ ಖಂಡಿಸಿ ನೇಕಾರರು ಜೂ 12 ರಂದು ಹೆದ್ದಾರಿ ತಡೆದು ಪ್ರತಿಭಟನೆಗೆ ನಿಧಾ೯ರ
Views: 0ಬೆಳಗಾವಿ ತಾಲೂಕಿನ ಸಳೇಬಾವಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಜೂ, 8 ರಂದು ನಡೆದ ಸಭೆಯಲ್ಲಿ ಜೂ 12 ರಂದು ವಿದ್ಯುತ್ ದರ ಹೆಚ್ಚಳದ ಬಗ್ಗೆ…
Read More » -
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿಂಪಡೆಯಲು : ಕಂದಾಯ ಸಚಿವರಿಗೆ ಮನವಿ
Views: 0ಬೆಂಗಳೂರು : ಭೂ ಸ್ವಾಧೀನ ನ್ಯಾಯೋಚಿತ ಪರಿಹಾರ ಮತ್ತು ಪಾರದಶ೯ಕತೆ ಹಕ್ಕು ಕಾಯ್ದೆ – 2013 ಮತ್ತು ಕನಾ೯ಟಕ ಭೂಸುಧಾರಣಾ ಕಾಯ್ದೆಗೆ ಹಿಂದಿನ ಸರಕಾರ ಸುಗ್ರೀವಾಜ್ಞೆಯ…
Read More » -
ಕೊಳವೆ ಬಾವಿಗೆ ಬಿದ್ದ ಬಾಲಕಿ : 50 ಗಂಟೆಗಳ ಕಾರ್ಯಾಚರಣೆ | ಬಾಲಕಿ ಶವವಾಗಿ ಪತ್ತೆ
Views: 15ಮಧ್ಯ ಪ್ರದೇಶದ ಸೆಹೋಶ್ ನಲ್ಲಿ 300 ಅಡಿ ಬೋರ್ ವೆಲ್ ಗೆ ಬಿದ್ದಿದ್ದ ಎರಡೂವರೆ ವಷ೯ದ ಬಾಲಕಿಯ ರಕ್ಷಣೆಗೆ 50 ಗಂಟೆಗಳ ಕಾರ್ಯಾಚರಣೆ ನಡೆಸಿದ ರಕ್ಷಣಾ…
Read More » -
ಟಿಪ್ಪು, ಔರಂಗಜೇಬ್ ವೈಭವೀಕರಣ ಪೋಸ್ಟ್ : ಬೆಳಗಾವಿಯಲ್ಲಿ ಹಿಂಸಾಚಾರ
Views: 0ಟಿಪ್ಪು ಸುಲ್ತಾನ್, ಔರಂಗಜೇಬನನ್ನು ವೈಭವಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ, ಹಿಂದೂ ಪರ ಸಂಘಟನೆಗಳು ನಡೆಸಿದ ಹಿಂಸಾಚಾರಕ್ಕೆ 144 ಸೆಕ್ಷನ್ ಜಾರಿಮಾಡಲಾಗಿದೆ. ಟಿಪ್ಪು ಸುಲ್ತಾನ್…
Read More » -
ಜೂನ್ 15 ರಿಂದ ಗೃಹ ಜ್ಯೋತಿ ನೋಂದಣಿ
Views: 0ಗೃಹ ಬಳಕೆ ಗ್ರಾಹಕರು ಸೇವಾ ಸಿಂಧು ಪೋಟ್೯ಲ್ ನಲ್ಲಿ ನೋಂದಾವಣೆ ಜೂ. 15 ರಂದು ಆರಂಭವಾಗುತ್ತದೆ. 2023 ಜುಲೈನಲ್ಲಿ ಬಳಸಿದ ವಿದ್ಯುತ್ ಬಳಕೆಯನ್ನು ಅಗಸ್ಟ್ 2023…
Read More » -
ಜೂನ್ 10 ಮತ್ತು 11 ರಂದು ಬ್ರಹ್ಮಾವರದಲ್ಲಿ “ಹಣ್ಣು ಮೇಳ”
Views: 2ಬೃಹ್ಮಾವರ : ಇದೇ ಜೂನ್ 10 ಮತ್ತು 11 ರಂದು ಬೃಹ್ಮಾವರ ಎಸ್ಎಂಎಸ್ ಸಮುದಾಯ ಭವನದಲ್ಲಿ ವಿವಿಧ ತಳಿಯ ಹಣ್ಣುಗಳ ಪ್ರದಶ೯ನ ಮತ್ತು ಮಾರಾಟ “ಹಣ್ಣುಗಳ…
Read More » -
ಉಸಿರುಗಟ್ಟಿಸಿ ಪ್ರೇಯಸಿ ಹತ್ಯೆ: ನೇಣು ಬಿಗಿಯಲು ಯತ್ನಿಸಿ ಪರಾರಿಯಾದ ಪ್ರಿಯಕರ
Views: 0ಪ್ರೇಯಸಿ ಜೊತೆ ವೈಮನಸ್ಸು ಉಂಟಾಗಿ, ನಂತರ ಜಗಳವಾಡಿ ಬಿದ್ಯಾಸರ್ (23) ಎಂಬುವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಿಯಕರ ಪರಾರಿಯಾದ ಘಟನೆ ಬೆಂಗಳೂರಿನ ಕೋಡಿಹಳ್ಳಿಯ ಅಪಾಟ್೯ಮೆಂಟ್ ನಲ್ಲಿ…
Read More » -
ಉತ್ತಮ ನೇಕಾರ ಪುರಸ್ಕೃತ ಮಂಚಕಲ್ ದಯಾನಂದ ಶೆಟ್ಟಿಗಾರ ನಿಧನ
Views: 5ಉಡುಪಿ : ಶಿವ೯ ಮಂಚಕಲ್ ನಿವಾಸಿ ಶ್ರೀ ದಯಾನಂದ ಶೆಟ್ಟಿಗಾರ(82) ಅವರು ಜೂನ್ 6 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು…
Read More » -
ಹಸಮಣೆ ಏರಬೇಕಿದ್ದ ಯುವಕನ ಬೀಕರ ಕೊಲೆ
Views: 0ಇದೇ ಜೂನ್ 7 ರಂದು ಮದುವೆಯಾಗಬೇಕಿದ್ದ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆ ಮಾಡಿರುವ ದಾರುಣ ಘಟನೆ ದ್ರಾವಿಡ ಜಿಲ್ಲೆಯ ಕಲಘಟಗಿ…
Read More » -
ಗ್ರಾಮ ಮಟ್ಟದ ಅಧಿಕಾರಿಗಳು, ಸಮುದಾಯದ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳಿಗೆ ‘ಕಾನೂನಿನ ಅರಿವು’
Views: 0ಕುಂದಾಪುರ : ನ್ಯಾಯ ಮತ್ತು ಕಾನೂನು ಇಲಾಖೆ ನವದೆಹಲಿ. ಇವರ ಸಹಯೋಗದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮತ್ತು ಅಬ್ಬುಲ್ ನಜೀರ್ ಸಾಬ್ ರಾಜ್ಯ…
Read More »