ಇತರೆ

ಹಸಮಣೆ ಏರಬೇಕಿದ್ದ ಯುವಕನ ಬೀಕರ ಕೊಲೆ

Views: 0

ಇದೇ ಜೂನ್ 7 ರಂದು ಮದುವೆಯಾಗಬೇಕಿದ್ದ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆ ಮಾಡಿರುವ ದಾರುಣ ಘಟನೆ ದ್ರಾವಿಡ ಜಿಲ್ಲೆಯ ಕಲಘಟಗಿ ನಿಂಗಪ್ಪ (28) ಕೊಲೆಯಾದ ಯುವಕ, ಹಸಮಣೆ ಏರಬೇಕಿದ್ದ ಮದುಮಗ ಮಸಣ ಸೇರಿದ್ದು ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!