ಇತರೆ
-
ದೆಹಲಿಯಲ್ಲಿ ಕಾಲಿಟ್ಟ ಭೂತ..! ದಿಕ್ಕಾಪಾಲಾಗಿ ಓಡಿದ ಜನ.!. ಸಿಕ್ಕಾಪಟ್ಟೆ ವೈರಲ್ ಆಯಿತು ವಿಡಿಯೋ!
Views: 1ದೆಹಲಿ: ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಹೋಗುತ್ತಿದ್ದ ನಿಮ್ಮ ಮುಂದೆ ರಾಕ್ಷಸಿ ಅಥವಾ ದೆವ್ವದ ವೇಷದಲ್ಲಿ ಬಂದರೆ ಹೇಗಾಗುತ್ತೆ? ಅದರಲ್ಲೂ, ನಿರ್ಜನ ಪ್ರದೇಶದಲ್ಲಿ ರಾತ್ರಿ ಹೊತ್ತು ಬಂದ್ರೆ, ಭಯವಾಗುತ್ತೆ…
Read More » -
ಹಮಾಸ್ ಉಗ್ರರ ಕಪಿಮುಷ್ಠಿಯಲ್ಲಿರೋ ನೋವಾಗೆ 26ನೇ ವರ್ಷದ ಹುಟ್ಟುಹಬ್ಬ- ತಾಯಿ ಹೇಳಿದ್ದೇನು?
Views: 57ಹಮಾಸ್ ಉಗ್ರರ ಕಪಿಮುಷ್ಠಿಯಲ್ಲಿರೋ ನೋವಾಗೆ 26ನೇ ವರ್ಷದ ಹುಟ್ಟುಹಬ್ಬ- ತಾಯಿ ಹೇಳಿದ್ದೇನು? ಜೆರುಸಲೆಂ: ಹಮಾಸ್ ಉಗ್ರರ ಕಪಿಮುಷ್ಠಿಯಲ್ಲಿರುವ ಯುವತಿಗೆ ಇಂದು (ಗುರುವಾರ) 26 ನೇ ವರ್ಷದ…
Read More » -
ಬಿಹಾರದಲ್ಲಿ ಹಳಿತಪ್ಪಿದ ರೈಲು: ನಾಲ್ವರು ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ
Views: 0ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ನಿಲ್ದಾಣದ ಬಳಿ ಈಶಾನ್ಯ ಎಕ್ಸ್ಪ್ರೆಸ್ ರೈಲಿನ 21 ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50…
Read More » -
ಕಣ್ಣೂರು ವಿಮಾನ ನಿಲ್ದಾಣ;1.8 ಕೋ.ರೂ. ಅಕ್ರಮ ಚಿನ್ನ ಸಾಗಾಟ: ಇಬ್ಬರ ಸೆರೆ
Views: 0ಕಾಸರಗೋಡು: ಡಿಆರ್ಐ ನೀಡಿದ ರಹಸ್ಯ ಮಾಹಿತಿಯಿಂತೆ ಕಣ್ಣೂರು ವಿಮಾನ ನಿಲ್ದಾಣದಿಂದ 1.8 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದೆ. ಆರೋಪಿಗಳಾದ ಕಾಸರಗೋಡು…
Read More » -
ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ
Views: 1ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 9ನೇ ಪಂದ್ಯ ಅಫ್ಘಾನಿಸ್ತಾನ ವಿರುದ್ಧ…
Read More » -
ನವವಿವಾಹಿತೆ ಸಂಶಯಾಸ್ಪದ ಸಾವಿನ ಹಿಂದೆ ಗಂಡನ ಕೈವಾಡ!!
Views: 0ಉಳ್ಳಾಲ ಮೂಲದ ನವವಿವಾಹಿತೆಯೊಬ್ಬರು ಅನುಮಾನಾಸ್ಪದ ಸಾವಿಗೀಡಾದ ಘಟನೆ ನಡೆದಿದೆ. ತೌಡುಗೋಳಿ ಕ್ರಾಸ್ ಗುರಿಕಾರಮೂಲೆ ನಿವಾಸಿ ನಾರಾಯಣ ಶೆಟ್ಟಿ ಅವರ ಪುತ್ರಿ ಸುಜಾತ ಶೆಟ್ಟಿ (38) ಮೃತ…
Read More » -
ವಿದ್ಯುತ್ ಅಭಾವ: ಹೊರ ರಾಜ್ಯಗಳಿಂದ ಖರೀದಿಸಲು ಮುಂದಾದ ಸರ್ಕಾರ
Views: 0ರಾಜ್ಯದಲ್ಲಿ ವಿದ್ಯುತ್ ಅಭಾವ ತಲೆದೋರಿರುವ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯನ್ನು ಸರಿದೂಗಿಸಲು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಪ್ರಸ್ತುತ 16 ಸಾವಿರ ಮೆಗಾವ್ಯಾಟ್…
Read More » -
ಭಾರತದಲ್ಲೂ ಹಮಾಸ್ ಮಾದರಿ ದಾಳಿ: ಪನ್ನು ಬೆದರಿಕೆ
Views: 2ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ದಾಳಿ ನಡೆಸಿ ರಕ್ತ ಸಿಕ್ತ ಅಧ್ಯಾಯಕ್ಕೆ ಕಾರಣವಾಗಿರುವ ಮಾದರಿಯಲ್ಲಿಯೇ ಪಂಜಾಬ್ ರಾಜ್ಯವನ್ನು ತಮ್ಮ ವಶಕ್ಕೆ ಪಡೆಯಲು ಹಮಾಸ್ ರೀತಿಯಲ್ಲೇ ದಾಳಿ…
Read More » -
ಮಡಿಕೇರಿ ವ್ಯಕ್ತಿ ಮಂಗಳೂರು ದೈವಸ್ಥಾನದ ಪ್ರಾಂಗಣದಲ್ಲಿ ಆತ್ಮಹತ್ಯೆ
Views: 0ಮಂಗಳೂರು: ಮಡಿಕೇರಿ ಮೂಲದ ವ್ಯಕ್ತಿಯೊಬ್ಬರು ನಗರ ಹೊರವಲಯದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಕೊಡಗು…
Read More » -
ಹಮಾಸ್ ಉಗ್ರರಿಂದ ಮತ್ತೆ ವಶಕ್ಕೆ ಪಡೆದ ಇಸ್ರೇಲ್: 3000 ದಾಟಿದ ಸಾವಿನ ಸಂಖ್ಯೆ
Views: 40ಪ್ಯಾಲೆಸ್ತೀನ್ ಹಮಾಸ್ ಉಗ್ರರ ನಡುವೆ ಶುರುವಾದ ಯುದ್ಧದಲ್ಲಿ ಈವರೆಗೆ ಸಾವಿಗೀಡಾದವರ ಸಂಖ್ಯೆ 3000 ಗಡಿಯನ್ನು ದಾಟಿದೆ. ಯುದ್ಧ ಮುಂದುವರಿದಿದ್ದು, ಜನರು ಆತಂಕದಲ್ಲಿ ಸಮಯ ಕಳೆಯಬೇಕಾದ ಸ್ಥಿತಿಯು…
Read More »