ಸಾಮಾಜಿಕ
-
kannadakaravaliAugust 17, 2026ರಾತ್ರಿ ಮನೆಯಲ್ಲಿ ಮಲಗಿದ್ದಲ್ಲಿಯೇ ತಂದೆ-ಮಗ ನಿಗೂಢ ಸಾವು: ಪತ್ನಿ ಕೈವಾಡ ಶಂಕೆ!
Views: 305ಕನ್ನಡ ಕರಾವಳಿ ಸುದ್ದಿ: ಮನೆಯಲ್ಲಿ ಮಲಗಿದ್ದ ತಂದೆ-ಮಗ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಮನೆಯಲ್ಲಿ ಮಲಗಿದ್ದ ತಂದೆ-ಮಗ ಬೆಳಿಗ್ಗೆಯಾದರೂ ಎದ್ದಿಲ್ಲ. ಹೋಗಿ ನೋಡಿದಾಗ…
Read More » -
kannadakaravaliAugust 7, 2026ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ರಾಷ್ಟ್ರೀಯ ಕೈಮಗ್ಗ ದಿನಾಚರಣೆ
Views: 285ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶ್ರೀ ಬ್ರಹ್ಮಲಿಂಗ ವೀರಭದ್ರ…
Read More » -
kannadakaravaliAugust 2, 2026ಅನೈತಿಕ ಸಂಬಂಧ ಶಂಕೆ: ಪತ್ನಿ ಕೊಂದು ಪತಿ ವಿಡಿಯೋ ಮಾಡಿ ನೇಣಿಗೆ ಶರಣು
Views: 135ಕನ್ನಡ ಕರಾವಳಿ ಸುದ್ದಿ: ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ವಿಡಿಯೋ ಮಾಡಿಟ್ಟು, ಆಕೆಯನ್ನು ಹತ್ಯೆಗೈದು ಬಳಿಕ ಪತಿ ನೇಣಿಗೆ ಶರಣಾದ ಘಟನೆ ಬೇಲೂರು ತಾಲೂಕಿನ ಕೆಸಗೋಡು…
Read More » -
kannadakaravaliJuly 25, 2026ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ: ಪತಿ, ಮಾವನ ಸೆರೆ
Views: 72ಕನ್ನಡ ಕರಾವಳಿ ಸುದ್ದಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿ ಬಳಿ ನಡೆದಿದೆ. 22 ವರ್ಷದ…
Read More » -
kannadakaravaliJuly 24, 2026ಒಬ್ಬನನ್ನೇ ವಿವಾಹವಾದ ಮೂವರು ಸಹೋದರಿಯರು!
Views: 244ಕನ್ನಡ ಕರಾವಳಿ ಸುದ್ದಿ: ಸಹೋದರಿಯರ ಅತಿಯಾದ ಅನುಬಂಧಕ್ಕೆ ಸಾಕ್ಷಿಯಾಗುವಂತಹ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಕ್ಷಣಕಾಲವೂ ಪರಸ್ಪರ ಅಗಲಿರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮೂವರು…
Read More » -
kannadakaravaliJuly 21, 2026ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ಬರೋಬ್ಬರಿ ₹87.22 ಲಕ್ಷ ಹಣ ಪಡೆದು ವಂಚಿಸಿದ ಯುವತಿ
Views: 57ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ಬರೋಬ್ಬರಿ ₹87.22 ಲಕ್ಷ ಹಣ ಪಡೆದು ವಂಚಿಸಿದ ಆರೋಪ ಯುವತಿಯೊಬ್ಬಳ ವಿರುದ್ಧ ಕೇಳಿಬಂದಿದೆ. ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿರುವ…
Read More » -
kannadakaravaliJuly 7, 2026ಮುಂಬಯಿ ಪದ್ಮಶಾಲಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ಮತ್ತು ಶಾಲಾ ಬ್ಯಾಗ್ ವಿತರಣೆ
Views: 370ಕನ್ನಡ ಕರಾವಳಿ ಸುದ್ದಿ: ಹರ್ಷ ಫೌಂಡೇಶನ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಜೂ. 21ರ ಆದಿತ್ಯವಾರದಂದು ಪದ್ಮಶಾಲಿ ಸಮಾಜ ಸೇವಾ ಸಂಘ, ಪದ್ಮ ಶಾಲಿ ಎಜ್ಯುಕೇಶನ್ ಸೊಸಾಟಿ, ಪದ್ಮಶಾಲಿ…
Read More » -
kannadakaravaliJune 30, 2026“ಆಸಾಡಿ ಒಡ್ರ್” ಸಾಧಕ ಮಹಿಳಾ ಪುರಸ್ಕಾರಕ್ಕೆ ರೇಡಿಯೋ ಕುಂದಾಪುರ ಜ್ಯೋತಿ ಸಾಲಿಗ್ರಾಮ ಆಯ್ಕೆ
Views: 65ಕನ್ನಡ ಕರಾವಳಿ ಸುದ್ದಿ: ಕೋಟ ಪಂಚವರ್ಣ ಮಹಿಳಾ ಮಂಡಲದ ಸಾದರಪಡಿಸುವ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಂಯೋಜನೆಯೊಂದಿಗೆ ನಡೆಯಲಿರುವ ಐದನೇ ವರ್ಷದ “ಆಸಾಡಿ ಒಡ್ರ್” ಸಾಧಕ…
Read More » -
kannadakaravaliJune 30, 2026ಪತ್ನಿಯ ಎರಡನೇ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಗಮನಸೆಳೆದ ಮಾಜಿ ಪತಿ!
Views: 144ಕನ್ನಡ ಕರಾವಳಿ ಸುದ್ದಿ: ಮಲಯಾಳಂನ ಖ್ಯಾತ ಗಾಯಕಿ ಮತ್ತು ಸಂಗೀತ ನಿರ್ದೇಶಕಿ ಗೌರಿ ಲಕ್ಷ್ಮಿ ಅವರ ಮದುವೆ ಅತ್ಯಂತ ಪ್ರಬುದ್ಧವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ. ವಿಭಿನ್ನ ರೀತಿಯ…
Read More » -
kannadakaravaliJune 19, 2026ಒಂಟಿ ಜೀವನ ಸಾಗಿಸುತ್ತಿದ್ದ 60 ವರ್ಷದ ವೃದ್ಧರು ಪರಸ್ಪರ ಪ್ರೀತಿಸಿ ವಿವಾಹ
Views: 88ಕನ್ನಡ ಕರಾವಳಿ ಸುದ್ದಿ: ಪತ್ನಿಯನ್ನು ಕಳೆದುಕೊಂಡ ನಂತರ ಒಂಟಿತನದಿಂದ ಜೀವನ ಸಾಗಿಸುತ್ತಿದ್ದ ಶಿಯೋಪುರದ 60 ವರ್ಷದ ಘನಶ್ಯಾಮ್ ಮೀನಾ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ರಾಜಸ್ಥಾನದ ಬರನ್ ಜಿಲ್ಲೆಯ…
Read More »