ಸಾಂಸ್ಕೃತಿಕ

ಮಾ.17: ಕು| ವಿದುಷಿ ಯುಕ್ತಿ ಉಡುಪ ಬಳ್ಕೂರು ಇವರಿಂದ ಭರತನಾಟ್ಯ 

Views: 20

ಕನ್ನಡ ಕರಾವಳಿ ಸುದ್ದಿ: ಕೊಡವೂರಿನ ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯ ನಿಕೇತನ ಕೊಡವೂರೂ ಸಂಯೋಜನೆಯ ಸಾಪ್ತಾಹಿಕ ನೃತ್ಯ 88ನೇ ಸರಣಿಯ ನೃತ್ಯ ಶಂಕರ ಕಾರ್ಯಕ್ರಮದ ಅಂಗವಾಗಿ ದೇವಳದ ವಸಂತ ಮಂಟಪದಲ್ಲಿ ಕು| ವಿದುಷಿ ಯುಕ್ತಿ ಉಡುಪ ಬಳ್ಕೂರು ಇವರಿಂದ ಮಾರ್ಚ್ 17ರಂದು ಸಂಜೆ 6.25ರಿಂದ 7.25ರ ತನಕ ಭರತನಾಟ್ಯ ನಡೆಯಲಿದೆ, ಈಕೆ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪ್ರವೀತ ಅಶೋಕ್ರವರ ಶಿಷ್ಯೆಯಾಗಿದ್ದಾಳೆ.

Related Articles

Back to top button