ಇತರೆ
ಬಸ್ರೂರು: ಸ್ಕೂಟಿ-ಬೈಕ್ ಢಿಕ್ಕಿ, ಗಾಯಾಳು ಸವಾರ ಆಸ್ಪತ್ರೆಗೆ

Views: 133
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಕಾಲೇಜು ಬಳಿ ದ್ವಿಚಕ್ರ ವಾಹನಗಳೆರಡು ಡಿಕ್ಕಿಯಾಗಿ ಗಾಯಗೊಂಡ ಸವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಳ್ಳೇರೆ ರಸ್ತೆಯಿಂದ ಬಂದ ಮಹಾಬಲ ಅವರ ಸ್ಕೂಟಿಗೆ ವಿತೇಶ ಅವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿಯಾಗಿ ಮಹಾಬಲ ಅವರಿಗೆ ಗಾಯವಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






