ಕ್ರೀಡೆ

ಕೊಲ್ಲೂರು ಪದವಿಪೂರ್ವ ಕಾಲೇಜಿನ ಬಾಲಕಿಯರ ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ  

Views: 7

ಕನ್ನಡ ಕರಾವಳಿ ಸುದ್ದಿ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ನೆಡೆದ ಬೈಂದೂರು ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜು ಕೊಲ್ಲೂರಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ ಬೈಂದೂರು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಪ್ರಶಸ್ತಿ ಪತ್ರ ಬಹುಮಾನವನ್ನು ವಿತರಿಸಿದರು.

ತಂಡದ ನಾಯಕಿ ನವ್ಯ ದ್ವಿತೀಯ ವಾಣಿಜ್ಯ ವಿಭಾಗ, ಆಟಗಾರರಾದ ರಕ್ಷಿತಾ ಕೆ ಎಂ ದ್ವಿತೀಯ ವಾಣಿಜ್ಯ ವಿಭಾಗ, ಪ್ರೀತಿ ಜೆ, ದ್ವಿತೀಯ ವಾಣಿಜ್ಯ ವಿಭಾಗ,  ನಯನ ದ್ವಿತೀಯ ವಾಣಿಜ್ಯ ವಿಭಾಗ, ಪ್ರತೀಕ್ಷಾ ದ್ವಿತೀಯ ವಾಣಿಜ್ಯ ವಿಭಾಗ, ಜೀವಿತಾ ಪ್ರಥಮ ವಾಣಿಜ್ಯ ವಿಭಾಗ, ಆಶಾ ಪ್ರಥಮ ವಾಣಿಜ್ಯ ವಿಭಾಗ, ಶುಭ ಪ್ರಥಮ ವಾಣಿಜ್ಯ ವಿಭಾಗ ,ಅಶ್ವಿನಿ ಪ್ರಥಮ ವಾಣಿಜ್ಯ ವಿಭಾಗ, ಭೂಮಿಕಾ ಪ್ರಥಮ ವಾಣಿಜ್ಯ ವಿಭಾಗ, ಸಹನಾ ಪ್ರಥಮ ಕಲಾ ವಿಭಾಗ, ತಂಡದ ವ್ಯವಸ್ಥಾಪಕಿ ಸುಚಿತಾ ಶೆಟ್ಟಿ, ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ ಶೆಟ್ಟಿ ಹೊಸಮಠ ಉಪಸಿತರಿದ್ದರು.

Related Articles

Back to top button
error: Content is protected !!