ರಾಜಕೀಯ

5 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ:ಎಚ್.ಸಿ.ಮಹದೇವಪ್ಪ

Views: 15

ಕನ್ನಡ ಕರಾವಳಿ ಸುದ್ದಿ: ಇರುವುದೊಂದೇ ಸಿಎಂ ಕುರ್ಚಿ, ಅದರಲ್ಲಿ ಸಿದ್ದರಾಮಯ್ಯ ಭದ್ರವಾಗಿ ಕೂತಿದ್ದಾರೆ. 2028ರ ತನಕ ಅವರೇ ಕೂಳಿತಿರುತ್ತಾರೆ ಎಂದು ಸಚಿವ ಎಚ್.ಸಿ.  ಮಹದೇವಪ್ಪ ತಿಳಿಸಿದರು.

ಮುಂದಿನ ಮುಖ್ಯಮಂತ್ರಿ ಎಚ್.ಸಿ. ಮಹದೇವಪ್ಪ ಎಂದು ಕಾರ್ಯಕರ್ತರು ಜೈಕಾರ ಹಾಕುತ್ತಿದ್ದಾಗ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಇರುವುದು ಒಂದೇ ಸಿಎಂ ಕುರ್ಚಿ. ಅದರಲ್ಲಿ ಸಿದ್ದರಾಮಯ್ಯ ಭದ್ರವಾಗಿ ಕೂತಿದ್ದಾರೆ. 2028ರ ತನಕ ಅವರೇ ಕುಳಿತಿರುತ್ತಾರೆ ಎನ್ನುವ ಮೂಲಕ ಐದು ವರ್ಷ ಸಿದ್ದ ರಾಮಯ್ಯನವರೇ ಸಿಎಂ ಎಂದು ಪರೋಕ್ಷವಾಗಿ ಹೇಳಿದರು.ಶನಿವಾರ ನಗರದ ಪುರಭವನದ ಬಳಿ ಸಂವಿಧಾನ ಪೀಠ ಉದ್ಘಾಟನೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

 

Related Articles

Back to top button