ಸಾಮಾಜಿಕ

ಪಿಎಂ ವಿಶ್ವಕರ್ಮ ಯೋಜನೆಯ ಚಿನ್ನದ ಕೆಲಸದ ತರಬೇತಿ ಕಾರ್ಯಕ್ರಮ 

Views: 36

ಉಡುಪಿ: ಪಿಎಂ ವಿಶ್ವಕರ್ಮ ಯೋಜನೆಯ ಚಿನ್ನದ ಕೆಲಸದ ಎರಡನೇ ಬ್ಯಾಚಿನ 7 ದಿನಗಳ ತರಬೇತಿಯು ಉಡುಪಿಯ ಕರಾವಳಿ ಬೈಪಾಸ್ ಸಮೀಪದ IIGJ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೇಮ್ಸ್ ಅಂಡ್ ಜ್ಯುವೆಲ್ಲರಿ ಸಂಸ್ಥೆಯಲ್ಲಿ ನಡೆಯಿತು

ಸುಮಾರು 36 ಜನ ತರಬೇತಿಯಲ್ಲಿ ಪಾಲ್ಗೊಂಡಿದ್ದು. ತರಬೇತುದಾರರಾಗಿ ಶಿವರಾಮ ಆಚಾರ್ಯ ಕೌಶಿಕ್ ಸರ್. ಮಂಜುನಾಥ್ ಸರ್ ತರಬೇತಿ ನೀಡಿದರು.

ತರಬೇತಿಯ ಕೊನೆಯ ದಿನ ಮೂರು ಜನ ತರಬೇತುದಾರರನ್ನು 36 ಜನ ತರಬೇತಿದಾರರ ಪರವಾಗಿ. ರಮೇಶ್ ಆಚಾರ್ಯ ಸಾಲಿಗ್ರಾಮ. ರಮೇಶ್ ಆಚಾರ್ಯ ತಲ್ಲೂರು. ಹಾಗೂ ಪಿವಿ ನಾಗರಾಜ್ ಆಚಾರ್ಯ ಉಡುಪಿ ಸನ್ಮಾನಿಸಿದರು. ರಾಜೇಶ್ ಆಚಾರ್ಯ ವ್ಯವಹಾರ ಇಂಡಸ್ಟ್ರಿ ಉಡುಪಿ. ಸದಾನಂದ ಆಚಾರ್ಯ ನಿಟ್ಟೆ. ಸಹಕರಿಸಿದರು.

ರಮೇಶ ಆಚಾರ್ಯ ಸಾಲಿಗ್ರಾಮ ಸ್ವಾಗತಿಸಿ ನಿರೂಪಿಸಿದರು. ರಮೇಶ್ ಆಚಾರ್ಯ ತಲ್ಲೂರು ವಂದಿಸಿದರು

Related Articles

Back to top button
error: Content is protected !!