ಮಾಹಿತಿ ತಂತ್ರಜ್ಞಾನ
ತ್ರಾಸಿ: ‘ವರ್ಕ್ ಫ್ರಮ್ ಹೋಮ್’ ಹೆಸರಲ್ಲಿ ವಂಚನೆ

Views: 194
ಗಂಗೊಳ್ಳಿ:ಲಿಂಕ್ ಗಳನ್ನು ಕಳುಹಿಸಿ ಟಾಸ್ಕ್ ಗಳಿಗಾಗಿ ಹಣ ಪಾವತಿಸುವಂತೆ ಹೇಳಿ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಘಟನೆ ತ್ರಾಸಿಯ ಗಂಗೊಳ್ಳಿಯಲ್ಲಿ ನಡೆದಿದೆ.
ತ್ರಾಸಿಯ ಪಂಚಮಿ.ವಿ (28) ಅವರ ಮೊಬೈಲಿಗೆ ಮನೆಯಿಂದಲೇ ಕೆಲಸ ವರ್ಕ್ ಫ್ರಮ್ ಹೋಮ್ ಮಾಡಬಹುದು ಎಂದು ಅಪರಿಚಿತರು ಲಿಂಕ್ ಕಳುಹಿಸಿ 1.14 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವುದಾಗಿ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ, ಪ್ರಕರಣ ದಾಖಲಾಗಿದೆ.