ಯುವಜನ
ಶಾಲೆಗೆ ಹೋದ ಅಕ್ಕ ತಂಗಿಯರು ನಾಪತ್ತೆ: ಕಾಣೆಯಾದ ಮಕ್ಕಳ ಹುಡುಕಾಟಕ್ಕೆ ಸಹಕರಿಸಿ
Views: 171
ಕನ್ನಡ ಕರಾವಳಿ ಸುದ್ದಿ: ಮುಳಬಾಗಿಲು ನಗರದ ಮುತ್ಯಾಲಾಪೇಟೆಯ ವಾಸಿ ರಮೇಶ್ ರವರ ಮಕ್ಕಳಾದ ತನುಶ್ರೀ ( 11) ಹಾಗೂ ಮೋನಿಕಾ( 14 ) ಇವರು ಮುಳಬಾಗಿಲು ನಗರದ ಜ್ಞಾನ ವಾಹಿನಿ ಶಾಲೆಯಲ್ಲಿ ಓದುತ್ತಿದ್ದು ಶಾಲೆಗೆ ಹೋಗುವುದಾಗಿ ಮನೆಯಿಂದ ಹೋಗಿದ್ದು ಶಾಲೆಗೂ ಹೋಗದೆ ಮನೆಗೂ ಬರದೇ ಕಾಣೆಯಾಗಿರುತ್ತಾರೆ. ಎಲ್ಲ ಕಡೆ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ .ಕಾಣೆಯಾದ ತಮ್ಮ ಮಕ್ಕಳ ಪತ್ತೆಗಾಗಿ ಕೋರಿರುತ್ತಾರೆ. ಸದರಿ ಮಕ್ಕಳ ಮಾಹಿತಿಗಾಗಿ ಪ್ರತಿಯೊಬ್ಬರು ನಿಮ್ಮ ನಿಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಹಾಗೂ ಎಲ್ಲಾ ಗ್ರೂಫ್ ಗಳಲ್ಲಿ ಶೇರ್ ಮಾಡಿ
ಮಾಹಿತಿ ಸಿಕ್ಕಿದ್ದಲ್ಲಿ ಈ ನಂಬರ್ ಗೆ ಕರೆ ಮಾಡಿ 7204445000






