ಫೆ.18 ರಿಂದ 25, ಬೈಕಾಡಿ ಶ್ರೀರಾಮ ಮಿತ್ರಕೂಟ ಭಜನಾ ಮಂಡಳಿ (ರಿ) ಹಾಗೂ ನಾಗ ಸನ್ನಿಧಿ ರಜತ ಮಹೋತ್ಸವ ಕಾರ್ಯಕ್ರಮ

Views: 82
ಬ್ರಹ್ಮಾವರ: ತಾಲೂಕಿನ ಬೈಕಾಡಿ, ಗಾಂಧಿನಗರದ ಶ್ರೀರಾಮ ಮಿತ್ರಕೂಟ ಭಜನಾ ಮಂಡಳಿ (ರಿ) ಹಾಗೂ ನಾಗ ಸನ್ನಿಧಿಯಲ್ಲಿ ರಜತ ಮಹೋತ್ಸವ ಪ್ರಯುಕ್ತ ಫೆ.18 ರಿಂದ 25ರ ವರೆಗೆ ನಾಗ ಸನ್ನಿಧಿಯಲ್ಲಿ ಪ್ರತಿಷ್ಠಾ ವರ್ಧಂತಿ, ಅಖಂಡ ಏಕಹಾ ಭಜನಾ ಮಂಗಲೋತ್ಸವ,ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯಲಿದೆ.

ಫೆ.18 ರಂದು ಮೊದಲ್ಗೊಂಡು ಭಜನೆಯೊಂದಿಗೆ ಆರಂಭಗೊಂಡು ಪ್ರತಿದಿನ ರಾತ್ರಿ 7.30 ರಿಂದ 8ರ ವರೆಗೆ ಭಜನೆ
ಫೆ.21 ರಂದು ಸಂಜೆ 4ಕ್ಕೆ ಶ್ರೀಕಾಮೇಶ್ವರ ದೇಗುಲದಿಂದ ಹೊರೆ ಕಾಣಿಕೆ ಮೆರವಣಿಗೆ,
ಫೆ.22 ರಂದು ರಾತ್ರಿ 7 ಕ್ಕೆ ಭಜನೆಯೊಂದಿಗೆ ನಗರ ಪ್ರದಕ್ಷಿಣೆ,
ಫೆ.23ರಂದು ಬೆಳಿಗ್ಗೆ 7ಕ್ಕೆ ಗಣಹೋಮ, ಪ್ರತಿಷ್ಠಾ ವರ್ಧಂತಿ, ಸಾಮೂಹಿಕ ಆಶ್ಲೇಷ ಬಲಿ ಪೂಜೆ.
ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ ಹಾಗೂ ಮಹಾಪೂಜೆ
ಮಧ್ಯಾಹ್ನ 12:30ಕ್ಕೆ ಅನ್ನಸಂಪರ್ಪಣೆ
ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ
ಜ. 24 ರ ಬೆಳಿಗ್ಗೆ 6ರಿಂದ ಅಖಂಡ ಏಕಹಾ ಭಜನೆ ಪ್ರಾರಂಭ (ವಿವಿಧ ಭಜನಾ ತಂಡಗಳಿಂದ)
ಮಧ್ಯಾಹ್ನ 12ಕ್ಕೆ ಮಹಾಪೂಜೆ
12:30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ,
ಫೆ. 25ರಂದು ಮಹಾಮಂಗಲದೊಂದಿಗೆ ಭಜನಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
—ಸರ್ವರಿಗೂ ಆದರದ ಸ್ವಾಗತ ಬಯಸುವ;
ರಜತ ಮಹೋತ್ಸವ ಸಮಿತಿ ಬೈಕಾಡಿ, ಗಾಂಧಿ ನಗರ, ಬ್ರಹ್ಮಾವರ
ಡಿಡಿ ಅಥವಾ ಚೆಕ್,ನೆಪ್ಟ್, RTGS ಮೂಲಕ ಹಣ ಪಾವತಿಸುವವರು ಕೆನರಾ ಬ್ಯಾಂಕ್ ಬ್ರಹ್ಮಾವರ OSCES ಶಾಖೆಯಲ್ಲಿನ ರಜತ ಮಹೋತ್ಸವ ಸಮಿತಿ SB A/C NO 120026159079 IFSC Code CNRB0010263 ಕ್ಕೆ ನೀಡಿ ಸಹಕರಿಸಬಹುದು.

ಹೆಚ್ಚಿನ ಮಾಹಿತಿಗಾಗಿ
9740733498/9686233269/9632302556/8088600470








