ಇತರೆ

ಕೋಟೇಶ್ವರ ನಾಗಾಲ್ಯಾಂಡ್ ಹೋಟೆಲ್ ರಾಮ ಶೆಟ್ಟಿಗಾರ್ ನಿಧನ 

Views: 168

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಬೀಚ್ ರಸ್ತಯ ನಾಗಾಲ್ಯಾಂಡ್ ಹೋಟಲ್ ಸಂಸ್ಥಾಪಕರಲ್ಲಿ ಒಬ್ಬರಾದ ರಾಮ ಶೆಟ್ಟಿಗಾರ್(73) ಅವರು ಇಂದು ಬೆಳಿಗ್ಗೆ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

Related Articles

Back to top button