ಆರೋಗ್ಯ
ಫೆ.27, ಆರೋಗ್ಯ ತಪಾಸಣೆ, ಜನೌಷಧ ಸೇರಿದಂತೆ ವಿವಿಧ ರೀತಿಯ ಮಾಹಿತಿ ಕಾರ್ಯಾಗಾರ

Views: 17
ಕೋಟ: ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸಚ್೯ ನವದೆಹಲಿ, ಜನೌಷಧಿ, ತೆಕ್ಕಟ್ಟೆ, ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಗ್ರಾಮ ಪಂಚಾಯತ್ ತೆಕ್ಕಟ್ಟೆ ,ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂಭಾಶಿ ,ವಾಣಿಜ್ಯ ವಿಭಾಗ ಮಣಿಪಾಲ ಅಕಾಡೆಮಿ ಓಫ್ ಹೈಯರ್ ಎಜುಕೇಶನ್ ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಜಾಗೃತಿ ಮತ್ತು ಪರಿಣಾಮಕಾರಿತ್ವ ಕುರಿತು ಕಾರ್ಯಾಗಾರ
ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಸ್ತ್ರೀನಿಂಗ್, ಪ್ರಾಮುಖ್ಯತೆಯ ಕುರಿತು ಒಂದು ಚರ್ಚೆ ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್, ಮಧುಮೇಹ ಮತ್ತು ರಕ್ತಹೀನತೆ ತಪಾಸಣೆ ಶಿಬಿರ ಫೆ.27ರಂದು ತೆಕ್ಕಟ್ಟೆಯ ಜನ ಔಷಧಿ ಕೇಂದ್ರದಲ್ಲಿ ಬೆಳಿಗ್ಗೆ 9.30 ರಿಂದ 12.30 ರವರೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.