ಯುವಜನ

ಪ್ರಣವ್ ಕಾಮತ್: ಕರಾಟೆ ದ್ವಿತೀಯ ಡಾನ್ ಪದವಿ

Views: 0

  • ಕುಂದಾಪುರ : ಇತ್ತೀಚೆಗೆ ಉಡುಪಿಯಲ್ಲಿ ನಡೆದ ಬುಡೋಖಾನ್ ಕರಾಟೆ ಇಂಟರ್ ನ್ಯಾಶನಲ್ ಇದರ ಮುಖ್ಯ ಶಿಕ್ಷಕ ಬಿ. ಪರಮೇಶ್ ಹಾಗೂ ರವಿಕುಮಾರ್ ನೇತೃತ್ವದಲ್ಲಿ ನಡೆದ ಕರಾಟೆ ಕಪ್ಪು ಪಟ್ಟಿಯಲ್ಲಿ ಪ್ರಣವ್ ಕಾಮತ್ ಕೋಟ ಅವರು ದ್ವಿತೀಯ ಸ್ಥಾನ ಪ್ರಣವ್ ಕಾಮತ್: ಕರಾಟೆ ದ್ವಿತೀಯ ಡಾನ್ ಪದವಿಪಡೆದಿದ್ದಾರೆ.ಇವರು ಸಂದೀಪ ಪೂಜಾರಿ ಇವರಿಂದ ತರಬೇತಿ ಪಡೆದಿರುತ್ತಾರೆ.

Related Articles

Back to top button