ಕುಂದಾಪುರ: ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ

Views: 227
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಇಲ್ಲಿನ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಮಾರ್ಗಗಳಲ್ಲಿ ಟೀ ಟ್ರಿಮ್ಮಿಂಗ್ ಹಾಗೂ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎ.15ರಂದು ಬೆಳಗ್ಗೆ 9 ರಿಂದ ಸಂಜೆ 5 ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕುಂದಾಪುರ, ಖಾರ್ವಿಕೇರಿ, ಇಂಡಸ್ಟ್ರಿಯಲ್, ಕೋಟೇಶ್ವರ, ತೆಕ್ಕಟ್ಟೆ ಕುಂಭಾಶಿ, ಅಂಪಾರು, ಜಪ್ತಿ, ಬಳ್ಳೂರು, ಜಪ್ತಿ ವಾಟರ್‌ಸಪ್ಪೆ, ಸಂಗಂ, ಕೋಡಿ, ಗುರುಕುಲ, ಕೆ.ಎಸ್.ಆರ್.ಟಿ.ಸಿ, ಚಿನ್ಮಯಿ ಮತ್ತು ಬಿಸಿರೋಡ್, ಕುಂದಾಪುರ ಪುರಸಭೆ ವ್ಯಾಪ್ತಿ, ಟಿ.ಟಿ. ರೋಡ್, ಬಿ.ಸಿ. ರೋಡ್, ಹಂಗಳೂರು, ಕುಂದಾಪುರ, ಕೋಟೇಶ್ವರ, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ, ಜಪ್ತಿ ವಾಟರ್‌ಸಪ್ರೈ, ಅಂಪಾರು, ಹಲ್ನಾಡು, ಕಾವ್ರಾಡಿ, ಶಂಕರನಾರಾಯಣ, ಕೊರ್ಗಿ, ಅಸೋಡು, ಯಡಾಡಿ-ಮತ್ಯಾಡಿ, ಬೀಜಾಡಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಕೋಣಿ, ಕಂದಾವರ, ಬನ್ನೂರು, ಬಳ್ಳೂರು, ಆನಗಳ್ಳಿ ಕೋಡಿ, ಎಂ.ಕೋಡಿ ಮತ್ತು ಅಂಕದಕಟ್ಟೆ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.