ಇತರೆ
-
ಕುಂದಾಪುರ ಲಯನ್ಸ್ ಕ್ಲಬ್ ಗೆ ಗೌವರ್ನರ್ ಬೇಟಿ
Views: 0 ಕುಂದಾಪುರ : ಮಾನವೀಯ ಸೇವಾಕಾಯ೯ದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಬದುಕನ್ನು ಕಟ್ಟಿ ಕೊಡುತ್ತಿರುವ, ಕೊಡುಗೆಗಳ ಸುರಿಮಳೆ ನೀಡುತ್ತಿರುವ ಸಮಾಜ ಸೇವಾ ಸಂಸ್ಥೆಗೆ ಅಭಿನಂದನೆಗಳು ಎಂದು…
Read More » -
ರವಿಚಂದ್ರ ಹೊಸೂರು ಇವರಿಗೆ ಪಿ ಹೆಚ್ ಡಿ ಪದವಿ
Views: 1 ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿನ ನಿರ್ವಹಣಾ ಶಾಸ್ತ ವಿಭಾಗದಲ್ಲಿ ಉಪನ್ಯಾಸಕರಾಗಿರುವ ಶ್ರೀ ರವಿಚಂದ್ರ ಹೊಸೂರು ಇವರು ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಮಂಡಿಸಿದ,…
Read More » -
ಶ್ರೀ ಸುಧಾಕರ ವಕ್ವಾಡಿ
Views: 5ಶ್ರೀ ಸುಧಾಕರ ವಕ್ವಾಡಿ ಅವರು ನಾಟಕ ರಂಗದಿಂದ ತುಳು ಚಿತ್ರರಂಗದವರೆಗೂ ಗುರುತಿಸಿ ಕೊಂಡಿರುವ ಪ್ರತಿಭಾವಂತ ನಟರಾಗಿರುತ್ತಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ನಿವಾಸಿ …
Read More » -
ಮಗ್ಗದ ಮೇಸ್ಟ್ರು
Views: 3ಗಾಂಧೀಜಿ ಸ್ವದೇಶಿ ಚಳುವಳಿ ಪ್ರೇರಣೆ, “ಮಗ್ಗದಮೇಸ್ಟ್ರು” ಗೋಪಾಲಶೆಟ್ಟಿಗಾರ ಶಂಕರನಾರಾಯಣ. ನಿತ್ಯ ಜೀವನದಲ್ಲಿ ಕೈಮಗ್ಗದ ಉತ್ಪನ್ನಗಳನ್ನು ಬಳಸುವ ಮೂಲಕ ವಿದೇಶಿ ಉತ್ಪನ್ನ ಬಟ್ಟೆಗಳನ್ನು ಬಹಿಷ್ಕರಿಸಿ, ಸ್ವದೇಶಿ ಉತ್ಪನ್ನ…
Read More » -
ಶೋ಼ಷಿತರ ಆಶಾಕಿರಣ ಕೋಟೇಶ್ವರ ದಿ. ಗೋವಿಂದ ಶೆಟ್ಟಿಗಾರ
Views: 0ಕುಂದಾಪುರ ತಾಲೂಕಿನ ಕೋಟೇಶ್ವರ ಪದ್ಮಶಾಲಿ ಸಮಾಜದ ಹಿರಿಯ ಮುಖಂಡ, ಎಡಪಂಥಿಯ ನಾಯಕ ದಿ.ಗೋವಿಂದ ಶೆಟ್ಟಿಗಾರರು ಕಳೆದ ವರ್ಷ ಜೂ. ೨ರಂದು ದೈವಾದೀನರಾಗಿದ್ದು, ಅವರು ಸತ್ಯ ಧರ್ಮ…
Read More » -
ವಕ್ವಾಡಿ ಕರುಣಾಕರ ಶೆಟ್ಟಿಗಾರ ಅವರಿಗೆ ಪದ್ಮಶಾಲಿ ಶೌಯ೯ಕೇಸರಿ
Views: 7ವಕ್ವಾಡಿ ಕರುಣಾಕರ ಶೆಟ್ಟಿಗಾರ ಇವರಿಗೆ ಪದ್ಮಶಾಲಿ ಶೌಯ೯ಕೇಸರಿ ಪ್ರಶಸ್ತಿ ಕುಂದಾಪುರ : ಕಳೆದ 25 ವಷ೯ಗಳ ಕಾಲ ಉತ್ತರ ಭಾರತದ ಗಡಿ ರಾಜ್ಯಗಳಲ್ಲಿ ಭಾರತೀಯ ಸೇನೆಯಲ್ಲಿ…
Read More » -
ಸಂಸ್ಕಾರಗಳ ರಕ್ಷಕ, ಹಿರಿಯ ಸಂಪ್ರದಾಯವಾದಿ: ವಕ್ವಾಡಿ ರಾಮ ಶೆಟ್ಟಿಗಾರ
Views: 1ವಕ್ವಾಡಿ ರಾಮ ಶೆಟ್ಟಿಗಾರ ಸಂಪ್ರದಾಯ ಕೃಷಿಕ, ಗಿಡಮೂಲಿಕೆ ತಜ್ಞ ,ಕುಣತÂ ಭಜನೆಗಾರ ಪುರಾಣ ಗೃಂಥಗಳ ಅಧ್ಯಯನದಿಂದ ವಿದ್ವತ್ತು ಪಡೆದು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯ ಧಾರ್ಮಿಕ…
Read More » -
ಬೋರ್ ವೆಲ್ ಮರುಪೂರಣ ಭರಪೂರ ಜಲಧಾರೆ
Views: 21ಗುಡ್ಡ ಪ್ರದೇಶದಲ್ಲಿ ದೇಶಿಯ ಕೃಷಿ, ಹೈನುಗಾರಿಕೆಯಿಂದ ಫಲಕಂಡ ಮಾದರಿ ಕೃಷಿಕರು ಶ್ರೀ ಅಶೋಕ ಶೆಟ್ಟಿಗಾರ ಮತ್ತು ಶ್ರೀಮತಿ ಜ್ಯೋತಿ ಲಕ್ಷ್ಮೀ ದಂಪತಿ ವಕ್ವಾಡಿ: ಹುಬ್ಬಳ್ಳಿಯಲ್ಲಿ ಉದ್ಯಮಿಯಾಗಿರುವ…
Read More »