ಜನಮನ
-
ಫೋಟೋ ತೆಗೆಯುವ ವೇಳೆ ನದಿಗೆ ಬಿದ್ದ ನವದಂಪತಿ : ರಕ್ಷಣೆಗೆ ತೆರಳಿದ ಸಂಬಂಧಿಕನು ಸೇರಿ ಮೂವರು ಸಾವು
Views: 0ಫೋಟೋ ತೆಗೆಯಲು ನದಿ ತೀರಕ್ಕೆ ತೆರಳಿದ ನವದಂಪತಿ ಹಾಗೂ ಅವರ ರಕ್ಷಣೆಗೆಂದು ತೆರಳಿದ ಸಂಬಂಧಿಕನು ನದಿಗೆ ಬಿದ್ದು ಮೃತಪಟ್ಟ ಘಟನೆ ತಿರುವನಂತಪುರದಲ್ಲಿರುವ ಪಳ್ಳಿಕಲ್ ನದಿಯಲ್ಲಿ ನಡೆದಿದೆ.…
Read More » -
ಮಂಗಳೂರು ನೀರಿನ ಹೊಂಡಕ್ಕೆ ಬಿದ್ದು ಯುವಕರಿಬ್ಬರ ದುರ್ಮರಣ
Views: 0ಮಂಗಳೂರು ಹೊರವಲಯದಲ್ಲಿ ಯುವಕರಿಬ್ಬರೂ ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. 27 ವರ್ಷದ ವರುಣ್ 28 ವರ್ಷದ ವೀಕ್ಷಿತ್ ಮೃತಪಟ್ಟವರು.…
Read More » -
5ನೇ ಮಹಡಿಯಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿನಿ ಸಾವು
Views: 0ನಗರದ ಶಿವಭಾಗ್ ನಲ್ಲಿರುವ ಅಪಾರ್ಟ್ ಮೆಂಟಿನ 5ನೇ ಮಹಡಿಯಿಂದ ಮೆಡಿಕಲ್ ವಿದ್ಯಾರ್ಥಿನಿಯೊಬ್ಬರು ಜಾರಿ ಬಿದ್ದು ಮೃತ ಪಟ್ಟ ಘಟನೆ ಜು. 31ರಂದು ಬೆಳಿಗ್ಗೆ ಮಂಗಳೂರಿನಲ್ಲಿ ನಡೆದಿದೆ.…
Read More » -
ಪಾಕಿಸ್ತಾನದ ಸ್ಪೋಟಕದ ಹಿಂದೆ ಐಸಿಎಸ್ ಕೈವಾಡ: 44 ಜನರು ಮೃತರು.
Views: 0ಪಾಕಿಸ್ತಾನದ ರಾಜಕೀಯ ಪಕ್ಷದ ಸಮಾವೇಶದಲ್ಲಿ ನಡೆದ ದಾಳಿಯಲ್ಲಿ 44 ಜನರು ಮೃತಪಟ್ಟು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಪೋಟಕ್ಕೆ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ.…
Read More » -
ಅಗಸ್ಟ್ 1 ರಿಂದ ಗ್ರಹಜ್ಯೋತಿ ಉಚಿತ ಶೂನ್ಯ ಬಿಲ್ ಜಾರಿ
Views: 0ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ರಹಜ್ಯೋತಿ ಯೋಜನೆಯಡಿ ಫಲಾನುಭವಿಗಳಿಗೆ ಜುಲೈ ತಿಂಗಳಲ್ಲಿ ಬಳಕೆ ಮಾಡಿರುವ ವಿದ್ಯುತ್ ಬಿಲ್ ಆಗಸ್ಟ್ ನಲ್ಲಿ ಬರಲಿದ್ದು, ಕಳೆದ ವರ್ಷ ಬಳಕೆ ಮಾಡಿದ್ದ…
Read More » -
ಕಾಳಾವರದಲ್ಲಿ ಕಾರು ಡಿಕ್ಕಿ :ಲೂನಾ ಸವಾರ ಸಾವು
Views: 0 ಕುಂದಾಪುರ ತಾಲೂಕಿನ ಕೋಟೇಶ್ವರ ಹಾಲಾಡಿ ಮಾರ್ಗದ ಕಾಳಾವರದಲ್ಲಿ ಭಾನುವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಲೂನಾ ಸವಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ನರಸಿಂಹ ಶೆಟ್ಟಿ…
Read More » -
ಮನೆಯಿಂದ ನಾಪತ್ತೆಯಾದ ಜಡ್ಕಲ್ ಯುವಕ ಹೊಳೆಯಲ್ಲಿ ಮೃತದೇಹ ಪತ್ತೆ
Views: 0ಕಳೆದ ವಾರ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಸುರೇಶ್( 28) ಮನೆಯಿಂದ ನಾಪತ್ತೆಯಾಗಿದ್ದಾನೆ. ಜಡ್ಕಲ್ ಗ್ರಾಮದ ಹಾನ್ಕಿ ಹಾಸ್ಕಲ್ ಪಾರೆ ಎಂಬಲ್ಲಿನ ಮೆಕ್ಕೆ ಹೊಳೆಯಲ್ಲಿ ಯುವಕನ ಮೃತ…
Read More » -
ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಮನೆ ಧ್ವಂಸ ಮಾಡಿದ ಸ್ಥಳೀಯ ಆಡಳಿತ
Views: 0ಮಧ್ಯಪ್ರದೇಶದ 11 ವರ್ಷದ ಬಾಲಕಿಯ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಶುಕ್ರವಾರ ನಡೆದಿದೆ. ಪಟ್ಟಣದ ಸ್ಥಳೀಯ ಆಡಳಿತವು ಆರೋಪಿಗಳಿಬ್ಬರ ಮನೆಗಳನ್ನು ಧ್ವಂಸಗೊಳಿಸಿದೆ ಎಂದು…
Read More » -
ಕೊಲ್ಲೂರು ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಕಾಲು ಜಾರಿ ನೀರಿಗೆ ಬಿದ್ದ ಯುವಕನ ಮೃತದೇಹ ಪತ್ತೆ
Views: 22ಕುಂದಾಪುರ :ಭದ್ರಾವತಿಯಿಂದ ಕೊಲ್ಲೂರು ಅರಶಿನ ಗುಂಡಿ ಜಲಪಾತ ವೀಕ್ಷಣೆಗೆ ಬಂದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಯುವಕ ಶರತ್ ಕುಮಾರ್ ಅವರ…
Read More » -
ಖಾಸಗಿ ಕ್ಷಣದ ವಿಡಿಯೋ ವೈರಲ್: ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆ
Views: 0ವಿದ್ಯಾರ್ಥಿಗಳಿಬ್ಬರು ಖಾಸಗಿ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಮನನೊಂದು ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ನಗರದ ಖಾಸಗಿ ಕಾಲೇಜೊಂದರಲ್ಲಿ ಟೆರೇಸ್…
Read More »