ಜನಮನ
ಪಾಕಿಸ್ತಾನದ ಸ್ಪೋಟಕದ ಹಿಂದೆ ಐಸಿಎಸ್ ಕೈವಾಡ: 44 ಜನರು ಮೃತರು.

Views: 0
ಪಾಕಿಸ್ತಾನದ ರಾಜಕೀಯ ಪಕ್ಷದ ಸಮಾವೇಶದಲ್ಲಿ ನಡೆದ ದಾಳಿಯಲ್ಲಿ 44 ಜನರು ಮೃತಪಟ್ಟು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸ್ಪೋಟಕ್ಕೆ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಾಹುತಿ ಬಾಂಬ್ 10 ಕೆ.ಜಿಗಳಷ್ಟು ಸ್ಪೋಟಕಗಳನ್ನು ಬಳಸಿದ್ದು, ಸಭೆಯ ಮುಂದಿನ ಸಾಲುಗಳಲ್ಲಿ ಕುಳಿತಿದ್ದವರ ಪೈಕಿ ಬಾಂಬ್ ಗಳು ಇದ್ದ ಬಗ್ಗೆ ವರದಿ ತಿಳಿದು ಬಂದಿದೆ.
ಸಮಾವೇಶದ ವೇದಿಕೆ ಬಳಿ ದಾಳಿ ಕೋರರು ಸ್ಪೋಟಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.






