ಜನಮನ
ಸೆ.27 ರಂದು ಬಸ್ರೂರಿನಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ಥೈರಾಯ್ಡ್ ಪರೀಕ್ಷೆ
Views: 21
ಕನ್ನಡ ಕರಾವಳಿ ಸುದ್ದಿ: ರಜತ ಮಹೋತ್ಸವ ಸಮಿತಿ ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಸೆಂಟರ್ ಕುಂದಾಪುರ, ಮಹಿಷಮರ್ಧಿನಿ ಯುವಕ ಮಂಡಲ ಬಸ್ರೂರು, ಆಟೋ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಬಸ್ರೂರು, ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ರಿ.) ಬಸ್ರೂರು ಇವರ ಆಶ್ರಯದಲ್ಲಿ
ರಕ್ತದಾನ ಶಿಬಿರ
ಬಸ್ರೂರು ಪದ್ಮಶಾಲಿ ಕ್ರಿಯಾ ವೇದಿಕೆಯ 25ನೇ ವರ್ಷದ ರಜತ ಮಹೋತ್ಸವದ ಪ್ರಯುಕ್ತ ದಿನಾಂಕ 27-09-2026 ಭಾನುವಾರ ಬೆಳಿಗ್ಗೆ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ನಡೆಯಲಿರುವ ರಕ್ತದಾನ ಶಿಬಿರದಲ್ಲಿ
ಉಚಿತ ಥೈರಾಯ್ಡ್ ಪರೀಕ್ಷೆ
ಸಾಮಾಜಿಕ ಕಳಕಳಿಯ ಈ ಕಾರ್ಯಕ್ರಮದಲ್ಲಿ ತಾವು ರಕ್ತದಾನಿಗಳನ್ನು ಕಳುಹಿಸುವುದರ ಜೊತೆಗೆ ಕಾರ್ಯಕ್ರಮದಲ್ಲಿ ಖುದ್ದು ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಿದೆ.






