ಜನಮನ

PUC ಆದವರಿಗೆ ರೈಲ್ವೆ ಇಲಾಖೆಯಲ್ಲಿ 3,445 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 

Views: 153

ರೈಲ್ವೆ ಇಲಾಖೆಯಲ್ಲಿ ರೈಲ್ವೆ ನೇಮಕಾತಿ ಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಪ್ರಕಟಣೆ ಹೊರಡಿಸಿದೆ.

ವಯಸ್ಸಿನ ಮಿತಿ

18 ರಿಂದ 33 ವರ್ಷದ ಎಲ್ಲ ಅಭ್ಯರ್ಥಿಗಳಿಗೆ ಅವಕಾಶ

ಹುದ್ದೆಗಳ ವಿವರಗಳು

ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್- 2022

ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್- 361

ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್- 990

ಟ್ರೈನ್ ಕ್ಲರ್ಕ್- 72

ಒಟ್ಟು ಖಾಲಿ ಹುದ್ದೆಗಳು- 3,445

ಅರ್ಜಿ ಶುಲ್ಕ 

ಜನರಲ್, ಒಬಿಸಿ, ಇಡಬ್ಲುಎಸ್- 500 ರೂಪಾಯಿಗಳು

ಎಸ್ಸಿ, ಎಸ್ಟಿ, ಪಿಹೆಚ್- 250 ರೂಪಾಯಿಗಳು

ಎಲ್ಲ ವರ್ಗದ ಮಹಿಳೆಯರಿಗೆ- 250 ರೂಪಾಯಿಗಳು

ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು

ವಿದ್ಯಾರ್ಹತೆ

12ನೇ ತರಗತಿ ಪೂರ್ಣಗೊಳಿಸಿರಬೇಕು

ಜನರಲ್, ಒಬಿಸಿ, ಇಡಬ್ಲುಎಸ್ ಶೇ.50 ರಷ್ಟು ಅಂಕ ಪಡೆದಿರತಕ್ಕದ್ದು

ಟೈಪಿಸ್ಟ್ ಗೆ ಅರ್ಜಿ ಸಲ್ಲಿಸಲು ಇಂಗ್ಲಿಷ್, ಹಿಂದಿ ಟೈಪ್ ಮಾಡಬೇಕು

ಸೆಪ್ಟೆಂಬರ್ 21, 2024 -ಅರ್ಜಿ ಆರಂಭದ ದಿನಾಂಕ

ಅಕ್ಟೋಬರ್ 22, 2024 -ಅರ್ಜಿ ಕೊನೆ ದಿನಾಂಕ

ಹುದ್ದೆಗಳಿಗೆ ಅಪ್ಲೇ ಮಾಡಲು ಈ ಲಿಂಕ್ ಇದೆ- https://www.rrbapply.gov.in/#/auth/landing

 

Related Articles

Back to top button
error: Content is protected !!