ರಾಜಕೀಯ
-
ವಕ್ವಾಡಿ ಬಿಜೆಪಿ ಕಾರ್ಯಕತ೯ರು ಮತ್ತು ಗ್ರಾಮಸ್ಥರಿಂದ ಶಾಸಕ ಕಿರಣ್ ಕೊಡ್ಗಿಗೆ ಸನ್ಮಾನ
Views: 0ಕುಂದಾಪುರ : ನನ್ನ ರಾಜಕೀಯ ಜೀವನದ ಹೋರಾಟದಲ್ಲಿ ನೈತಿಕ ಬಲ ನೀಡಿದವರು ನೀವು, ನಿಮ್ಮೆಲ್ಲರ ನಿರಂತರ ಪರಿಶ್ರಮದಿಂದ ನಾನು ಗೆಲ್ಲಲು ಸಾಧ್ಯವಾಯಿತು. ನಿಮ್ಮೆಲ್ಲರ ಸಮಸ್ಯೆಗಳಿಗೆ ಸದಾ…
Read More » -
ಐದೂ ಗ್ಯಾರಂಟಿ ಜಾರಿಗೆ ಸಕಾ೯ರ ನಿಧಾ೯ರ : ಸಿದ್ದರಾಮಯ್ಯ
Views: 0ಚುನಾವಣೆ ಸಂದಭ೯ದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಜಾರಿಗೆ ರಾಜ್ಯ ಸರ್ಕಾರ ನಿಧ೯ರಿಸಿದೆ. ಈ ಆಥಿ೯ಕ ವಷ೯ದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿ ಗಳನ್ನು…
Read More » -
ಜೂ. 4 ರಂದು ಕೋಟೇಶ್ವರದಲ್ಲಿ ಬಿಜೆಪಿ ಅವಲೋಕನ ಸಭೆ
Views: 0ಕುಂದಾಪುರ : ಭಾರತೀಯ ಜನತಾ ಪಕ್ಷ ಕುಂದಾಪುರ ಮಂಡಲ ಅವಲೋಕನ ಸಭೆ ಜೂನ್ 4 ರಂದು ರವಿವಾರ ಕೋಟೇಶ್ವರ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಬಿಜೆಪಿ…
Read More » -
ಇಂದೇ “ಗ್ಯಾರಂಟಿ” ಘೋಷಣೆ
Views: 79ಇದುವರೆಗೆ ನಡೆದ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಚಚಿ೯ಸಿ ಗ್ಯಾರಂಟಿ ಬಗ್ಗೆ ಇಂದು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಶುಕ್ರವಾರ ಬೆಳಿಗ್ಗೆ ಸಂಪುಟ ಸಭೆ ನಿಗದಿಯಾಗಿದ್ದರೂ…
Read More » -
ಹಣಕಾಸು ಇಲಾಖೆ ವಿರೋಧ? ಸಂಪುಟ ಸಭೆ ಜೂ. 2ಕ್ಕೆ
Views: 0ಐದು ಗ್ಯಾರಂಟಿಗಳ ಯೋಜನೆಗಳನ್ನು ಆನುಷ್ಠಾನಗೊಳಿಸಲು ಸಕಾ೯ರ ತೀಮಾ೯ನಿಸಿದ್ದು, ಜೂ 2 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚಚಿ೯ಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದರು.…
Read More » -
‘ಗ್ಯಾರಂಟಿ’ ಜಾರಿಗೆ ಸಿಎಂಗೆ ಪರಮಾಧಿಕಾರ
Views: 0ಚುನಾವಣೆ ಸಂದಭ೯ದಲ್ಲಿ ಜನತೆಗೆ ನೀಡಿರುವ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ವಿಧಾನ ಸೌಧದಲ್ಲಿ ಸಚಿವರೊಂದಿಗೆ ನಡೆಯುತ್ತಿದ್ದ ಸಭೆಯಲ್ಲಿ ಗ್ಯಾರಂಟಿಗಳ ಬಗ್ಗೆ ಜಾರಿಗೆ ಸಿಎಂಗೆ ಪರಮಾಧಿಕಾರ ನೀಡಲಾಗಿದೆ.…
Read More » -
ಜೂನ್ ಪ್ರಥಮ ವಾರ ಸಚಿವ ಸಂಪುಟ ಸಭೆ: ಅಂದೇ ಗ್ಯಾರಂಟಿ ಜಾರಿ?
Views: 0ಗ್ಯಾರಂಟಿ ಹೆಸರಿನಿಂದ ಅಧಿಕಾರ ಹಿಡಿದ ಕಾಂಗ್ರೆಸ್ ಕೊನೆಗೂ ಯೋಜನೆ ಜಾರಿಗೆ ಮುಂದಾಗಿದೆ. ಜೂನ್ ಪ್ರಥಮ ವಾರ ಸಭೆ ನಡೆಸಿ ಅಂದೇ ಗ್ಯಾರಂಟಿ ಘೋಷಿಸುವ ನಿರೀಕ್ಷೆ ಇದೆ.…
Read More » -
ಸಂಪುಟದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲ : ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರು
Views: 0ರಾಜ್ಯ ಸಚಿವ ಸಂಪುಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾಗುತ್ತಾರೆ ಎಂಬುವುದೆ ನೆಮ್ಮದಿ…
Read More » -
ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ?
Views: 0ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ? ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳಿಗೆ…
Read More » -
‘ಗ್ಯಾರಂಟಿ’ ಗೆ ಷರತ್ತು ವಿಧಿಸಿದರೆ ಬೀದಿಗಿಳಿದು ಹೋರಾಟ : ಆರ್. ಅಶೋಕ್
Views: 0ಕಾಂಗ್ರೆಸ್ ಅಧಿಕಾರಕ್ಕೆ ಬಂದ 24 ತಾಸುಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ವಾಗ್ದಾನ ನೀಡಲಾಗಿತ್ತು. ಅಧಿಕಾರ ವಹಿಸಿಕೊಂಡು 240 ತಾಸು ಕಳೆದರೂ ಯೋಜನೆಗಳು ಜಾರಿಯಾಗಿಲ್ಲ, ಕಾಂಗ್ರೆಸ್ 5…
Read More »