ರಾಜಕೀಯ
ಹಣಕಾಸು ಇಲಾಖೆ ವಿರೋಧ? ಸಂಪುಟ ಸಭೆ ಜೂ. 2ಕ್ಕೆ

Views: 0
ಐದು ಗ್ಯಾರಂಟಿಗಳ ಯೋಜನೆಗಳನ್ನು ಆನುಷ್ಠಾನಗೊಳಿಸಲು ಸಕಾ೯ರ ತೀಮಾ೯ನಿಸಿದ್ದು, ಜೂ 2 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚಚಿ೯ಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದರು.
ಸಕಾ೯ರದ 5 ಗ್ಯಾರಂಟಿ ಯೋಜನೆಗಳ ಜಾರಿಗೆ ಹಣಕಾಸು ಇಲಾಖೆಯ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗುರುವಾರ ನಿಗದಿಪಡಿಸಲಾಗಿದ್ದ ಸಚಿವ ಸಂಪುಟದ ಸಭೆ ಶುಕ್ರವಾರಕ್ಕೆ ಮೂಂದೂಡಲಾಗಿದೆ ಈ ಸಭೆಯಲ್ಲಿ ಗ್ಯಾರಂಟಿಗಳ ಬಗ್ಗೆ ಸ್ಪಷ್ಟ ನಿಧಾರ೯ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.






