ರಾಜಕೀಯ

ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ? 

Views: 0

ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ?

ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳಿಗೆ ಇಂದು ಖಾತೆ ಹಂಚಿಕೆ ಮಾಡಿದ್ದಾರೆ.

ಸಿದ್ದರಾಮಯ್ಯ : ಹಣಕಾಸು, ವಾತಾ೯ ಮತ್ತು ಪ್ರಸಾರ, ಗುಪ್ತಚರ

ಡಿ. ಕೆ. ಶಿವಕುಮಾರ್ : ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ

ಕೆ. ಎಚ್. ಮುನಿಯಪ್ಪ : ಆಹಾರ ಮತ್ತು ನಾಗರಿಕ ಪೂರೈಕೆ

ಸತೀಶ್ ಜಾರಕಿಹೊಳಿ : ಲೋಕೋಪಯೋಗಿ

ಎಂ. ಬಿ. ಪಾಟೀಲ್ : ಗ್ರಾಮೀಣಾಭಿವೃದ್ಧಿ

ಜಿ. ಪರಮೇಶ್ವರ : ಗೃಹ

ರಾಮಲಿಂಗ ರೆಡ್ಡಿ : ಸಾರಿಗೆ

ಎಚ್. ಕೆ. ಪಾಟೀಲ್ : ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ

ಕೃಷ್ಣ ಬೈರೇಗೌಡ : ಕಂದಾಯ

ಎನ್. ಚಲುವರಾಯ ಸ್ವಾಮಿ : ಕೃಷಿ

ಡಾ. ಎಚ್. ಸಿ. ಮಹದೇವಪ್ಪ : ಸಮಾಜ ಕಲ್ಯಾಣ

ಈಶ್ವರ ಖಂಡ್ರೆ : ಅರಣ್ಯ ಮತ್ತು ಪರಿಸರ

ಕೆ. ಎನ್. ರಾಜಣ್ಣ : ಸಹಕಾರ

ದಿನೇಶ್ ಗುಂಡೂರಾವ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಶರಣ ಬಸಪ್ಪ : ಸಣ್ಣ ಕೈಗಾರಿಕೆ

ಶಿವಾನಂದ ಪಾಟೀಲ : ಜವಳಿ ಮತ್ತು ಸಕ್ಕರೆ

ಆರ್. ಬಿ. ತಿಮ್ಮಾಪುರ : ಅಬಕಾರಿ ಮತ್ತು ಮುಜರಾಯಿ

ಎಸ್. ಎಸ್. ಮಲ್ಲಿಕಾರ್ಜುನ : ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ

ಶಿವರಾಜ್ ತಂಗಡಗಿ : ಹಿಂದುಳಿದ ವರ್ಗಗಳ ಇಲಾಖೆ

ಶರಣ ಪ್ರಕಾಶ್ ಪಾಟೀಲ್ : ಉನ್ನತ ಶಿಕ್ಷಣ

ಮಂಕಾಳ ವೈದ್ಯ : ಮೀನುಗಾರಿಕೆ, ಬಂದರು ಮತ್ತು ಒಳನಾಡು

ಲಕ್ಷ್ಮೀ ಹೆಬ್ಬಾಳ್ಕರ್ : ಮಹಿಳಾ ಮತ್ತು ಮಕ್ಕಳ ಕಲ್ಯಾಣ

ರಹೀಂ ಖಾನ್ : ಪೌರಾಡಳಿತ ಮತ್ತು ಹಜ್

ಸಂತೋಷ ಲಾಡ್ : ಕಾಮಿ೯ಕ ಮತ್ತು ಕೌಶಲಾಭಿವೃದ್ಧಿ

ಎನ್. ಎಸ್. ಬೋಸರಾಜ್ : ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ

ಬೈರತಿ ಸುರೇಶ್ : ಬೆಂಗಳೂರು ಹೊರತು ಪಡಿಸಿ ನಗರಾಭಿವೃದ್ಧಿ

ಮಧು ಬಂಗಾರಪ್ಪ : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಡಾ. ಎಂ. ಸಿ. ಸುಧಾಕರ : ವೈದ್ಯಕೀಯ

ಬಿ. ನಾಗೇಂದ್ರ : ಕನ್ನಡ ಮತ್ತು ಸಂಸ್ಕೃತಿ, ಯುವಜನ ಸೇವೆ ಮತ್ತು ಕ್ರೀಡಾ

Related Articles

Back to top button
error: Content is protected !!