ಜನಮನ

HSRP ನಂಬರ್‌ ಪ್ಲೇಟ್‌ ಇಲ್ಲಿದ ವಾಹನ ಮಾಲೀಕರಿಗೆ ಶೀಘ್ರದಲ್ಲೇ 500 ರಿಂದ 1,000 ರೂ.ದಂಡ ! 

Views: 80

ಬೆಂಗಳೂರು :ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಕಡ್ಡಾಯಗೊಳಿಸಿದೆ. ಈಗಾಗಲೇ ಈ ಸಂಬಂಧ 5 ಬಾರಿ ಗಡುವು ನೀಡಲಾದೆ. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ

ಎಚ್‌ಎಸ್‌ಆರ್‌ಪಿ ಬಂಬರ್‌ ಪ್ಲೇಟ್‌ ಹೊಂದಿಲ್ಲದ ವಾಹನ ಮಾಲೀಕರಿಗೆ ಶೀಘ್ರದಲ್ಲೇ 500 ರಿಂದ 1,000 ರೂಪಾಯಿ ವರೆಗೂ ದಂಡ ವಿಧಿಸಲಾಗುತ್ತದೆ. ಇನ್ನು ಅಕ್ಟೋಬರ್ ಆರಂಭದಲ್ಲಿಯೇ ಈ ನಿಯಮವನ್ನು ಜಾರಿಗೊಳಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

 

Related Articles

Back to top button
error: Content is protected !!