ಶಿಕ್ಷಣ
ಕುಂದಾಪುರ: ಕು.ಪ್ರೇಮಾ ಎನ್.ಆಚಾರಿಯವರಿಗೆ ಪಿಎಚ್. ಡಿ. ಪದವಿ ಪ್ರದಾನ
Views: 43
ಕನ್ನಡ ಕರಾವಳಿ ಸುದ್ದಿ: ಡಾ. ಚಿದಾನಂದ ಪಿ. ಮನ್ಸೂರ್ ಅವರ ಮಾರ್ಗದರ್ಶನದಲ್ಲಿ ಸಮಾಜ ವಿಜ್ಞಾನಗಳ ನಿಖಾಯದಡಿ, ಅರ್ಥಶಾಸ್ತ್ರ ವಿಭಾಗದಲ್ಲಿ, ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮದ ತೆರ್ನಮಕ್ಕಿಯ ಕುಮಾರಿ ಪ್ರೇಮಾ ಎನ್. ಆಚಾರಿ ಅವರ “ಎನ್ ಎಕಾನಮಿಕ್ ಎನಾಲಿಸಿಸ್ ಆಫ್ ಫಾರ್ಮರ್ಸ್ ಕೋ ಆಪರೇಟಿವ್: ಎ ಕೇಸ್ ಸ್ಟಡಿ ಅಫ್ ತೋಟಗಾರ್ಸ್ ಸೇಲ್ಸ್ ಸೊಸೈಟಿ (ಟಿಎಸ್ಎಸ್) ಉತ್ತರ ಕನ್ನಡ ಡಿಸ್ಟ್ರಿಕ್ಟ್ “ಕುರಿತ ಮಹಾಪ್ರಬಂಧವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪಿಎಚ್. ಡಿ .ಪದವಿಗೆ ಅಂಗೀಕರಿಸಿ ಪಿಎಚ್. ಡಿ. ಪದವಿಯನ್ನು ಪ್ರದಾನ ಮಾಡಿದೆ.
ಇವರು ಪ್ರಸ್ತುತ ಎಸ್ ಕೆ ವಿ ಎಮ್ ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರ, ಕೋಟೇಶ್ವರ ಇಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
.






