ಸಾಮಾಜಿಕ

ಬಸ್ರೂರು ನಿವೃತ್ತ ಶಿಕ್ಷಕಿ ಸುವರ್ಣಲತಾ ಅವರಿಗೆ ಸನ್ಮಾನ

Views: 111

ಕುಂದಾಪುರ:ಬಸ್ರೂರು ಬಿಎಂ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷೆ, ನಿವೃತ್ತ ಮುಖ್ಯೋಪಾಧ್ಯಾಯನಿ ಶ್ರೀಮತಿ ಸುವರ್ಣಲತಾ ಅವರನ್ನು ಕುಂಭಾಸಿಯ ರೋಟರಿ ಸಮುದಾಯ ದಳ ವತಿಯಿಂದ ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಸುರೇಶ್ ವಿಠಲವಾಡಿ, ಕಾರ್ಯದರ್ಶಿ ಸುದೀಪ್ ಕೋಟೇಶ್ವರ, ಹಾಗೂ ಸ್ಥಾಪಕ ಅಧ್ಯಕ್ಷರಾದ ರಾಮಚಂದ್ರ ಉಪಸ್ಥಿತರಿದ್ದರು.

Related Articles

Back to top button
error: Content is protected !!