ಜನಮನ
ಅ.11ರಂದು ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ರಿ.) ಬಸ್ರೂರು- ಸ್ವಾತಂತ್ರ್ಯೋತ್ಸವ ಪ್ರಯುಕ್ತ “ಮ್ಯಾರಥಾನ್ ಅಭಿಯಾನ”

Views: 96
ಕುಂದಾಪುರ: ಬಸ್ರೂರು ಸ್ಪೋರ್ಟ್ಸ್ ಕ್ಲಬ್( ರಿ.) ಬಸ್ರೂರು ಇವರ ಆಶಯದಲ್ಲಿ ಅಗಸ್ಟ್ 15ರ ಸ್ವಾತಂತ್ರ್ಯೋತ್ಸವ ಪ್ರಯುಕ್ತ ತಾಲೂಕು ಮಟ್ಟದ ಮ್ಯಾರಥಾನ್ ಅಭಿಯಾನ(ಕಾಡು ಬೆಳೆಸಿ ನಾಡು ಉಳಿಸಿ) ಅಗಸ್ಟ್ 11ರಂದು ಬಸ್ರೂರು ಬಸ್ ನಿಲ್ದಾಣದ ಬಳಿಯಿಂದ ಚಾಲನೆಗೊಳ್ಳಲಿದೆ.
ಎರಡು ವಿಭಾಗದಲ್ಲಿ ಸ್ಪರ್ಧೆ ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.






