ಜನಮನ

ಕಾಣೆಯಾದ ಬಿ.ರಾಘು ಶೆಟ್ಟಿಗಾರರನ್ನು ಗುರುತಿಸಿ

Views: 304

ಶಿವಮೊಗ್ಗ :ತೀರ್ಥಳ್ಳಿ ತಾಲೂಕಿನ ಅಕ್ಲಾಪುರದ ಬಿ ರಾಘು ಶೆಟ್ಟಿಗಾರ್ ಅವರು ಜುಲೈ 16ರಂದು ಸೋಮವಾರ ಮಧ್ಯಾಹ್ನ 12 ಗಂಟೆಯಿಂದ  ಕಾಣೆಯಾಗಿದ್ದಾರೆ.

ಕೂಲಿ ಕಾರ್ಮಿಕರಾದ ಇವರು ಅಕ್ಲಾಪುರದ ಬೊಗ್ರ ಶೆಟ್ಟಿಗಾರ ಮತ್ತು ಸುಲೋಚನಾ ಶೆಟ್ಟಿಗಾರ ಇವರ ಪುತ್ರ

35 ವರ್ಷದ ರಾಘು ಶೆಟ್ಟಿಗಾರ್ ಸಾದಾರಣ ಮೈಕಟ್ಟು, ಎಣ್ಣೆ ಕಪ್ಪು,5.5 ಅಡಿ ಎತ್ತರವಿದ್ದು, ನಿನ್ನೆಯಿಂದ ಕೆಲಸಕ್ಕೆ ರಜೆ ಮಾಡಿಕೊಂಡು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಈ ಕುರಿತು ತೀರ್ಥಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರನ್ನು ನೋಡಿದವರು 9480657193 ಈ ಸಂಪರ್ಕ ಸಂಖ್ಯೆಗೆ ತಿಳಿಸಬೇಕಾಗಿ ವಿನಂತಿ

Related Articles

Back to top button
error: Content is protected !!