ಜನಮನ
ಮಗುವಿನ ಚಿಕಿತ್ಸೆಗೆ ಮಾನವೀಯ ನೆರವಿಗಾಗಿ ಮನವಿ

Views: 460
ಕುಂದಾಪುರ ತಾಲೂಕಿನ ತೊಂಬಟ್ಟು ಕಬ್ಬಿನಾಲೆ ಮಹೇಶ್ ಶೆಟ್ಟಿಗಾರ್, ಪ್ರಪುಲ್ಲಾ ದಂಪತಿಗಳ ಒಂದುವರೆ ವರ್ಷದ ಮಗು ಶಶಾಂಕ್ ಮೆದುಳು ಜ್ವರಕ್ಕೆ ತುತ್ತಾಗಿ ಮೆದುಳು ಇನ್ಸ್ಪೆಕ್ಷನ್ ನಿಂದ ಬಳಲುತ್ತಿದ್ದು, ಕಳೆದ ಎರಡು ತಿಂಗಳಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇಲ್ಲಿಯವರೆಗೆ ಸುಮಾರು 7 ಲಕ್ಷಕ್ಕೂ ಹೆಚ್ಚು ಖರ್ಚಾಗಿರುತ್ತದೆ ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವುದರಿಂದ ತೀರಾ ಬಡ ಕುಟುಂಬದವರಾದ ಇವರು ಚಿಕಿತ್ಸೆ ವೆಚ್ಚಕ್ಕೆ ಲಕ್ಷಾಂತರ ರೂಪಾಯಿ ಭರಿಸಲು ಕಷ್ಟ ಸಾಧ್ಯವಾಗಿದ್ದು, ಸಹೃದಯಿಗಳಾದ ತಾವು ಮಾನವೀಯ ನೆಲೆಯಲ್ಲಿ ತಮ್ಮ ಕೈಲಾದಷ್ಟು ಧನಸಹಾಯ ನೀಡುವರೇ ಮಗುವಿನ ತಂದೆ ಮಹೇಶ್ ಶೆಟ್ಟಿಗಾರ್ ತಾಯಿ ಪ್ರಪುಲ್ಲಾ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಸಂಪರ್ಕ ಮತ್ತು ಬ್ಯಾಂಕ್ ವಿವರ
Name: Mahesh Shettigar
Account number: 41752524831
IFSC: SBINOO16449
Bank: SBI branch kunjibettu Udupi
Phone pay: 9110417629








