ಸಾಂಸ್ಕೃತಿಕ

ದ್ವಾರಕೀಶ್‌ 40ಕ್ಕೂ ಹೆಚ್ಚು ಸಿನಿಮಾ ಕನ್ನಡ ಚಿತ್ರರಂಗಕ್ಕೆ, ಹಿಟ್‌ ಸಿನಿಮಾಗಳು ಯಾವುದು.! 

Views: 43

ನಿರ್ಮಾಪಕನಾಗಿ, ನಿರ್ದೇಶಕನಾಗಿ, ಹಾಸ್ಯ ನಟ ಹಾಗೂ ಪೋಷಕ ಪಾತ್ರದಲ್ಲಿ ಮಿಂಚಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಹಿರಿಯ ನಟ ದ್ವಾರಕೀಶ್‌ (81) ಅವರು ಇಂದು ಹೃದಯಾಘಾತದಿಂದ (ಏಪ್ರಿಲ್‌ 16) ನಿಧನರಾಗಿದ್ದಾರೆ.ದ್ವಾರಕೀಶ್‌ ಬ್ಯಾನರ್‌ ಅಡಿಯಲ್ಲಿ 40ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ಇವರದ್ದಾಗಿದೆ. ಈ ಪೈಕಿ ಹಿಟ್‌ ಸಿನಿಮಾಗಳು ಯಾವುವು.

* ಮಮತೆಯ ಬಂಧನ

* ಮೇಯರ್ ಮುತ್ತಣ್ಣ

* ಕುಳ್ಳ ಏಜೆಂಟ್ 000

* ಭಾಗ್ಯವಂತರು

* ಸಿಂಗಾಪುರ್‌ನಲ್ಲಿ ರಾಜಾಕುಳ್ಳ

* ಪ್ರೀತಿ ಮಾಡು ತಮಾಷೆ ನೋಡು

* ಗುರು ಶಿಷ್ಯರು

* ಪೆದ್ದ ಗೆದ್ದ

* ನ್ಯಾಯ ಎಲ್ಲಿದೆ

* ಪ್ರಚಂಡ ಕುಳ್ಳ

* ನೀ ಬರೆದ ಕಾದಂಬರಿ

* ನೀ ತಂದ ಕಾಣಿಕೆ

* ಡ್ಯಾನ್ಸ್ ರಾಜಾ ಡ್ಯಾನ್ಸ್

* ರಾಯರು ಬಂದರು ಮಾವನ ಮನೆಗೆ

* ಆಪ್ತಮಿತ್ರ

* ವಿಷ್ಣುವರ್ಧನ

* ಆಟಗಾರ

* ಚೌಕ

* ಅಮ್ಮ ಐ ಲವ್‌ ಯು

Related Articles

Back to top button
error: Content is protected !!