ಧಾರ್ಮಿಕ
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಬಿಗ್ ಬಾಸ್ ತಂಡದವರ ಭೇಟಿ

Views: 20
ಕುಂದಾಪುರ :ಕನ್ನಡ ಮತ್ತು ತುಳು ಸಿನಿಮಾ ನಾಯಕ ನಟ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಮತ್ತು ಬಳಗದವರು ಡಿ.29 ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.ದೇವಳದ ವತಿಯಿಂದ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೇವಳದ ಮ್ಯಾನೇಜರ್ ನಟೇಶ್ ಕಾರಂತ್, ಅರ್ಚಕರಾದ ರವಿರಾಜ್ ಉಪಾಧ್ಯಾಯ, ದೇವಳದ ಆಡಳಿತ ಮಂಡಳಿಯ ಸಿಬ್ಬಂದಿ ದಿನೇಶ್ ಕಲ್ಲೂರಾಯ, ಪ್ರಕಾಶ್ ಭಟ್ ಹಾಗೂ ಸ್ಥಳೀಯ ಸಿನಿಮಾ ಕೋ ಆರ್ಡಿನೇಟರ್ ಸತೀಶ್ ಬಂಗೇರ ಇನ್ನಿತರರು ಉಪಸ್ಥಿತರಿದ್ದರು.






