ಜನಮನ
ಹೆಮ್ಮಾಡಿ:ಹಾಡಹಗಲೇ ಚಿನ್ನಾಭರಣ ಕಳವು

Views: 640
ಕುಂದಾಪುರ: ಹೆಮ್ಮಾಡಿ ಸಮೀಪ ಕಟ್‌ಬೆಲ್ತೂರು ಗ್ರಾಮದ ರೇಖಾ ಅವರ ಮನೆಯಲ್ಲಿ ಹಾಡಹಗಲೇ ಚಿನ್ನಾಭರಣ ಕಳವಾಗಿದೆ ಎಂದು ತಿಳಿದುಬಂದಿದೆ.
ರೇಖಾ ಅವರು ಮನೆಯಿಂದ ಕುಂದಾಪುರಕ್ಕೆ ಬಂದವರು ಮರಳಿ ಹೋದಾಗ ಕಳ್ಳತನ ನಡೆದ ಕುರಿತು ಬೆಳಕಿಗೆ ಬಂದಿದೆ.
ಬೀರುವಿನ ಬೀಗ ಮುರಿದು 6.30 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ಹಾಗೂ ಬೆಳ್ಳಿಯ ವಸ್ತುಗಳು ಕಾಣೆಯಾಗಿದೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






