ಸಾಂಸ್ಕೃತಿಕ

ಮರವಂತೆ ಸೇವಾ ಸಾಂಸ್ಕೃತಿಕ ವೇದಿಕೆ “ಸಾಧನಾ” ಅಧ್ಯಕ್ಷರಾಗಿ ಪುಟ್ಟ ಬಿಲ್ಲವ

Views: 21

ಕುಂದಾಪುರ : ಮರವಂತೆಯ ಸೇವಾ ಸಾಂಸ್ಕೃತಿಕ ವೇದಿಕೆ ‘ಸಾಧನಾ’ದ 43 ನೆ ವರ್ಷದ ಅಧ್ಯಕ್ಷರಾಗಿ ಪುಟ್ಟ ಎಂ. ಬಿಲ್ಲವ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಎಂ. ಶೇಷಗಿರಿ ಆಚಾರ್ಯ, ಕೋಶಾಧಿಕಾರಿಯಾಗಿ ಚಂದ್ರ ಬಿಲ್ಲವ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜೇಕ್ಸನ್ ಡಿಸೋಜ, ಗಜೇಂದ್ರ ಖಾರ್ವಿ, ಎಂ. ಸುಬ್ರಹ್ಮಣ್ಯ ಅವಭೃತ, ಎಸ್. ಜನಾರ್ದನ ನಿಯುಕ್ತರಾಗಿರುವರು ಎಂದು ಪ್ರಕಟಣೆ ತಿಳಿಸಿದೆ.

Related Articles

Back to top button
error: Content is protected !!