ಸಾಂಸ್ಕೃತಿಕ
ದ್ವಾರಕೀಶ್ 40ಕ್ಕೂ ಹೆಚ್ಚು ಸಿನಿಮಾ ಕನ್ನಡ ಚಿತ್ರರಂಗಕ್ಕೆ, ಹಿಟ್ ಸಿನಿಮಾಗಳು ಯಾವುದು.!

Views: 43
ನಿರ್ಮಾಪಕನಾಗಿ, ನಿರ್ದೇಶಕನಾಗಿ, ಹಾಸ್ಯ ನಟ ಹಾಗೂ ಪೋಷಕ ಪಾತ್ರದಲ್ಲಿ ಮಿಂಚಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಹಿರಿಯ ನಟ ದ್ವಾರಕೀಶ್ (81) ಅವರು ಇಂದು ಹೃದಯಾಘಾತದಿಂದ (ಏಪ್ರಿಲ್ 16) ನಿಧನರಾಗಿದ್ದಾರೆ.ದ್ವಾರಕೀಶ್ ಬ್ಯಾನರ್ ಅಡಿಯಲ್ಲಿ 40ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ಇವರದ್ದಾಗಿದೆ. ಈ ಪೈಕಿ ಹಿಟ್ ಸಿನಿಮಾಗಳು ಯಾವುವು.
* ಮಮತೆಯ ಬಂಧನ
* ಮೇಯರ್ ಮುತ್ತಣ್ಣ
* ಕುಳ್ಳ ಏಜೆಂಟ್ 000
* ಭಾಗ್ಯವಂತರು
* ಸಿಂಗಾಪುರ್ನಲ್ಲಿ ರಾಜಾಕುಳ್ಳ
* ಪ್ರೀತಿ ಮಾಡು ತಮಾಷೆ ನೋಡು
* ಗುರು ಶಿಷ್ಯರು
* ಪೆದ್ದ ಗೆದ್ದ
* ನ್ಯಾಯ ಎಲ್ಲಿದೆ
* ಪ್ರಚಂಡ ಕುಳ್ಳ
* ನೀ ಬರೆದ ಕಾದಂಬರಿ
* ನೀ ತಂದ ಕಾಣಿಕೆ
* ಡ್ಯಾನ್ಸ್ ರಾಜಾ ಡ್ಯಾನ್ಸ್
* ರಾಯರು ಬಂದರು ಮಾವನ ಮನೆಗೆ
* ಆಪ್ತಮಿತ್ರ
* ವಿಷ್ಣುವರ್ಧನ
* ಆಟಗಾರ
* ಚೌಕ
* ಅಮ್ಮ ಐ ಲವ್ ಯು






