ಜನಮನ
ಎರಡೂ ಕಿಡ್ನಿ ವೈಫಲ್ಯ ಚಿಕಿತ್ಸೆಗೆ ಮಾನವೀಯ ನೆರವು ನೀಡಿ…

Views: 139
ಕುಂದಾಪುರ: ತಾಲೂಕಿನ ಆಲೂರು ಗ್ರಾಮದ ನಿವಾಸಿಯಾಗಿರುವ ನಾಗಪ್ಪ ಕುಲಾಲ್ (51) ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅವರು ಚಿಕಿತ್ಸೆಗಾಗಿ ಸಹೃದಯ ದಾನಿಗಳ ನೆರವಿಗಾಗಿ ಪ್ರಾರ್ಥಿಸಿಕೊಂಡಿದ್ದಾರೆ.
ಮನೆಯ ಆಧಾರಸ್ತಂಭವಾಗಿ ಇದ್ದವರು ಇದೀಗ ಎರಡೂ ಕಿಡ್ನಿ ವೈಫಲ್ಯದಿಂದ ಕುಟುಂಬದ ನಿರ್ವಹಣೆಗಾಗಿ ಕೆಲಸಕ್ಕೆ ಹೋಗದೆ ಕಷ್ಟ ಅನುಭವಿಸುತ್ತಿದ್ದಾರೆ.ಡಯಾಲಿಸಿಸ್ ಹಾಗೂ ಔಷಧಿ ಹಣಕ್ಕೆ ತಿಂಗಳಿಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಹಣ ತಗಲುತ್ತದೆ.
ದಾನಿಗಳು ಆದಷ್ಟು ದನ ಸಹಾಯವನ್ನು ಮಾಡಿ ಎಂದು ವಿನಂತಿಸಿ ಮಾಡಿಕೊಂಡಿದ್ದಾರೆ.







