ಶಿಕ್ಷಣ
ವಕ್ವಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ76ನೇ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

Views: 125
ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 76ನೇ ಸಂಭ್ರಮದ ಗಣರಾಜ್ಯೋತ್ಸವ ಆಚರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜು ಕುಲಾಲ ಧ್ವಜಾರೋಹಣಗೈದರು.
ದೇವರಾಜ್ ಹೆಬ್ಬಾರ್ ಗಣರಾಜ್ಯೋತ್ಸವದ ಮಹತ್ವ ತಿಳಿಸಿದರು.ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತಾ ಬಿ ವಂದಿಸಿದರು.ಶಾಲಾಭಿವೃದ್ಧಿಯ ಪೂರ್ಣಿಮಾ, ನಿರ್ಮಲ, ಶಿಕ್ಷಕ ವೃಂದದವರು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು,
ಶಾಲಾಭಿವೃದ್ಧಿ ಸಮಿತಿ ಮತ್ತು ಆಸರೆ ಟ್ರಸ್ಟ್ ವತಿಯಿಂದ ಸಿಹಿ ತಿಂಡಿ ವಿತರಿಸಿದರು. ಆಸರೆ ಟ್ರಸ್ಟ್ ವತಿಯಿಂದ ಸಿಹಿತಿಂಡಿ, ಪಿ ಎಂ ಪೋಷಣ್ ನ ಭಾಗವಾಗಿ ವಿದ್ಯಾರ್ಥಿಗಳಿಗೆ ಪೋಲಿಯೋಗರೆ ವಿತರಿಸಲಾಯಿತು,