ಶಿಕ್ಷಣ
ಜನತಾ ಪಿಯು ಕಾಲೇಜ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್, ಉಡುಪಿ ಜಿಲ್ಲೆಗೆ ಪ್ರಥಮ ರ‍್ಯಾಂಕ್
ದ್ವಿತೀಯ ಪಿಯುಸಿ ಪರೀಕ್ಷೆ -2ರ ಫಲಿತಾಂಶದಲ್ಲೂ ದಾಖಲೆಯ ಸಾಧನೆ ಮಾಡಿದ ವಿದ್ಯಾರ್ಥಿಗಳು . ಅಗ್ರ 10 ರ‍್ಯಾಂಕ್ ಗಳಲ್ಲಿ 40ಕ್ಕೂ ಅಧಿಕ ವಿದ್ಯಾರ್ಥಿಗಳು
Views: 145
ಕನ್ನಡ ಕರಾವಳಿ ಸುದ್ದಿ : 2025-26ನೇ ಸಾಲಿನ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ನಡೆದಿದ ದ್ವಿತೀಯ ಪಿಯುಸಿ ಪರೀಕ್ಷೆ -2ರ ಫಲಿತಾಂಶ ಪ್ರಕಟಗೊಂಡಿದ್ದು ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ
ವಿದ್ಯಾರ್ಥಿಗಳಾದ ಅಕ್ಷತಾ ವೀರಣ್ಣ 597ಅಂಕ ಗಳಿಸಿ 3ನೇ ರ‍್ಯಾಂಕ್,ದೀಕ್ಷಾ 596 ಅಂಕದೊಂದಿಗೆ 4ನೇ ರ‍್ಯಾಂಕ್
ತನ್ವಿತಾ 595 5ನೇ ರ‍್ಯಾಂಕ್,
ಗಗನ್ ಜಿ.594 6ನೇ ರ‍್ಯಾಂಕ್
ಸ್ಮೃತಿಕಾ 593ಅಂಕದೊಂದಿಗೆ 7ನೇ ರ‍್ಯಾಂಕ್,
ಶ್ರೇಯಸ್ ಪಿ.ಗಾಣಿಗ 591 ರಾಂಕ್ ಪಡೆದು 9ನೇ ರ‍್ಯಾಂಕ್
ಸಾಕ್ಷಿ ಎಸ್ ಪೂಜಾರಿ 591ಅಂಕದೊಂದಿಗೆ 9ನೇ ರ‍್ಯಾಂಕ್
ಸನ್ಮಿತಾ 590 ಅಂಕ ಗಳಿಸಿ 10ನೇ ರ‍್ಯಾಂಕ್
ಶ್ರದ್ಧಾ ಎಸ್ ಎಮ್ 590ಅಂಕ ಗಳಿಸಿ 10ನೇ ರ‍್ಯಾಂಕ್
ಸ್ಪಂದನಾ ಪಿ.ಎಸ್ 590ಅಂಕದೊಂದಿಗೆ 10ನೇ ರ‍್ಯಾಂಕ್
ಅನುಷಾ ಪೂಜಾರಿ 590 ಅಂಕಗಳೊಂದಿಗೆ 10ನೇ ರ‍್ಯಾಂಕ್ ಪಡೆದಿರುತ್ತಾರೆ . ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ






