ಇತರೆ
ರಾತ್ರಿ ಪೊಲೀಸ್ ಗಸ್ತು ವೇಳೆ ಅರೆಸ್ಟ್: ನ್ಯಾಯಾಂಗ ಬಂಧನ

Views: 0
ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಠಾಣೆ ಸಿಬ್ಬಂದಿ ಗಂಗಪ್ಪ ತುಂಗಲ್ ಅವರು ರಾತ್ರಿಗಸ್ತು ನಡೆಸುತ್ತಿದ್ದ ವೇಳೆ ಅನುಮಾನಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದ . ಸಂದರ್ಭದಲ್ಲಿ ಅನುಮಾನಸ್ಪದ ವ್ಯಕ್ತಿಯನ್ನು ಮೊಬೈಲ್ ಪ್ರೈಮ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ತಂತ್ರಾಂಶದ ಮೂಲಕ ವ್ಯಕ್ತಿಯ ಫಿಂಗರ್ ಪ್ರಿಂಟ್ ಸ್ಕ್ಯಾನ್ ಮಾಡಲಾಯಿತು ಈ ವೇಳ ನವೀನ್ ಅವರನ್ನು ಅಪರಾಧ ಹಿನ್ನೆಲೆಯಲ್ಲಿ ಇರುವುದು ಗೊತ್ತಾಗಿ ಆರೆಸ್ಟ್ ಮಾಡಲಾಗಿದೆ.
ಅಪರಾಧದ ಹಿನ್ನೆಲೆಯಲ್ಲಿ ತಲೆಮಾರಿಸಿಕೊಂಡ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರಸಿಕೊಂಡಿದ್ದು. ಈ ಸಂದರ್ಭದಲ್ಲಿ ಬಂಧಿಸಿದ ಆರೋಪಿಯನ್ನು ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ