ಜನಮನ

ಮೇ. 9 ಕ್ಕೆ ಬಂಗಾಲ ಕೊಲ್ಲಿಗೆ ‘ ಮೋಚಾ ‘ ಚಂಡಮಾರುತ 

Views: 0

ಬಂಗಾಲ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಮೇ. 9 ಕ್ಕೆ ವಷ೯ದ ಮೊದಲ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರಾಭಿಮುಖವಾಗಿ ಕೇಂದ್ರ ಬಂಗಾಲಕೊಲ್ಲಿಯ ಕಡೆಗೆ ಚಲಿಸುವ ಚಂಡಮಾರುತಕ್ಕೆ ‘ಮೋಚಾ’ ಎಂದು ಹೆಸರಿಸಲಾಗಿದ್ದು, ಮೇ. 6 ರಿಂದಲೇ ಆರಂಭಗೊಳ್ಳುವ ಚಂಡಮಾರುತ ಮೇ. 9 ರಂದು ಚಂಡ ಮಾರುತ ತೀವ್ರತೆ ಪಡೆದುಕೊಂಡು ರಾಜ್ಯದ ಕರಾವಳಿ ಭಾಗದ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆಲಟ್೯ ಘೋಷಿಸಿದ್ದಾರೆ. ಕನಾ೯ಟಕದ ಹಲವೆಡೆ ಉಂಟಾಗಿರುವ ಬಿಸಿಲ ಬೇಗೆ ಕೊನೆಗೂ ತಣಿಯುವ ಲಕ್ಷಣ ಕಾಣುತ್ತಿದೆ.

Related Articles

Back to top button