ಇತರೆ
ಮದುವೆ ಆಗುವುದಾಗಿ ಲೈಂಗಿಕ ದೌರ್ಜನ್ಯ: ಪ್ರಭಾವಿ ಬಿಜೆಪಿ ನಾಯಕನ ಮೇಲೆ ದೂರು ದಾಖಲು

Views: 196
ಕನ್ನಡ ಕರಾವಳಿ ಸುದ್ದಿ ಸುದ್ದಿ: ಇದೀಗ ಬಂದ ಸುದ್ದಿ, ಕುಂದಾಪುರದ ಮದುವೆ ಆಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಬಿಜೆಪಿ ನಾಯಕನ ಮೇಲೆ ದೂರು ದಾಖಲಾಗಿದೆ.
ಹಾಸನ ಮೂಲದ ಪ್ರಭಾವಿ ಬಿಜೆಪಿ ನಾಯಕನ ಮೇಲೆ ಯುವತಿಯೊಬ್ಬಳು ದೂರು ದಾಖಲಿಸಿದ್ದಾರೆ. ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆದರೆ ಮದುವೆಯಾಗದೆ ನನಗೆ ಆ ನಾಯಕ ಮೋಸ ಮಾಡಿದ್ದಾರೆಂದು ದೂರು ದಾಖಲಾಗಿದೆ. ಸದ್ಯ ನಾಯಕ ತಲೆಮರೆಸಿಕೊಂಡಿದ್ದು ಆ ನಾಯಕನ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.