ರಾಜಕೀಯ

ಕುಂದಾಪುರ ಬಿಜೆಪಿ ಬೃಹತ್ ಪಾದಯಾತ್ರೆ 

Views: 0

ಕುಂದಾಪುರ : ಇಂದು ಕುಂದಾಪುರದಲ್ಲಿ ಬಿಜೆಪಿ ಅಭ್ಯಥಿ೯ ಕಿರಣ ಕುಮಾರ್ ಕೊಡ್ಗಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ನೇತೃತ್ವದಲ್ಲಿ ಕುಂದಾಪುರ ನೆಹರು ಮೈದಾನದಿಂದ ಆರಂಭಗೊಂಡ ಬೃಹತ್‌ ಪಾದಯಾತ್ರೆ ನಡೆಯಿತು.

ಜನಪರ ಕಾಳಜಿಯುಳ್ಳ, ಸದಾ ಜನರೊಂದಿಗಿರುವ, ಸಮಥ೯ ಅಭ್ಯಥಿ೯ ಕಿರಣ್ ಕುಮಾರ್ ಕೊಡ್ಗಿ ಅವರನ್ನು ಪ್ರಚಂಡ ಬಹುಮತದಿಂದ ಆರಿಸಬೇಕೆಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮತದಾರರಲ್ಲಿ ವಿನಂತಿಸಿದರು.

ಕುಂದಾಪುರ ಮಂಡಲದ ಶಂಕರ ಅಂಕದ ಕಟ್ಟೆ, ಜಿಲ್ಲಾ ಉಪಾಧ್ಯಕ್ಷ ಸುಪ್ರಸಾದ ಶೆಟ್ಟಿ, ವಕ್ವಾಡಿ ಸತೀಶ್ ಪೂಜಾರಿ ಮುಂತಾದವರು ಇದ್ದರು.

Related Articles

Back to top button