ಶಿಕ್ಷಣ
ಇಂದು ಬೆಳಿಗ್ಗೆ 11 ಗಂಟೆಗೆ ಎಸ್ಸೆಸ್ಸೆಲ್ಸಿ ಪಲಿತಾಂಶ

Views: 0
2022-2023 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಲಿತಾಂಶ ಇಂದು ಬೆಳಿಗ್ಗೆ (ಮೇ. 8) 11 ಗಂಟೆಗೆ ಪ್ರಕಟವಾಗಲಿದೆ.
ಪಲಿತಾಂಶ ಪಡೆಯುದು ಹೇಗೆ?
https://kseab. Karnataka. gov. i
ಅಥವಾ.
https://karresults. nic.in ಗೆ
ಬೇಟಿ ನೀಡಿ ಪಲಿತಾಂಶ ಪಡೆಯಬಹುದು
> ಓಪನ್ ಆದ ಪೇಜ್ ನಲ್ಲಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪಲಿತಾಂಶ 2023 ಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ
> ಓಪನ್ ಆದ ಪೇಜ್. ನಲ್ಲಿ ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಟೈಪ್ ಮಾಡಿ
> ನಂತರ submit ಎಂಬಲ್ಲಿ ಕ್ಲಿಕ್ ಮಾಡಿ
ಪಲಿತಾಂಶ ಪೇಜ್ ಓಪನ್ ಆಗುತ್ತದೆ
ಡೌನ್ ಲೋಡ್ ಮಾಡಿ ಮುಂದಿನ ರೆಫರೆನ್ಸ್ ಗಾಗಿ ಪ್ರಿಂಟ್ ತೆಗೆದುಕೊಳ್ಳಿ