ಜನಮನ

ISRO 320 ಹುದ್ದೆಗಳಿಗೆ ಅರ್ಜಿ ಆಹ್ವಾನ

Views: 131

ಕನ್ನಡ ಕರಾವಳಿ ಸುದ್ದಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದರಡಿ ಬರುವ ಕೇಂದ್ರಿಕೃತ ನೇಮಕಾತಿ ಮಂಡಳಿ ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.

ಒಟ್ಟು ಉದ್ಯೋಗಗಳು- 320

 ಉದ್ಯೋಗಗಳ ವಿಂಗಡಣೆ

ವಿಜ್ಞಾನಿ ಅಥವಾ ಇಂಜಿನಿಯರ್ ‘ಎಸ್ಸಿ’ (ಎಲೆಕ್ಟ್ರಾನಿಕ್ಸ್)- 113

ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಮೆಕಾನಿಕಲ್)- 160

ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಕಂಪ್ಯೂಟರ್ ಸೈನ್ಸ್)- 44

ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಎಲೆಕ್ಟ್ರಾನಿಕ್ಸ್) ಪಿಆರ್ಎಲ್- 02

ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಕಂಪ್ಯೂಟರ್ ಸೈನ್ಸ್) ಪಿಆರ್ಎಲ್- 01

ವಿದ್ಯಾರ್ಹತೆ:ಇಂಜಿನಿಯರಿಂಗ್ ಪದವಿ (ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಕಂಪ್ಯೂಟರ್ ಸೈನ್ಸ್)

ವಯೋಮಿತಿ- 28 ವರ್ಷಗಳು

ಅರ್ಜಿ ಶುಲ್ಕ: ಎಲ್ಲ ಅಭ್ಯರ್ಥಿಗಳಿಗೆ- 250 ರೂಪಾಯಿ ಜೊತೆಗೆ ಸಂಸ್ಕರಣಾ ಶುಲ್ಕ (Processing Fee) 750 ರೂಪಾಯಿಗಳು

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ

ಸಂದರ್ಶನ

ಅರ್ಜಿ ಸಲ್ಲಿಕೆಗೆ ಲಿಂಕ್- https://apps.ursc.gov.in/CentralBE-2025A/advt.jsp

ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 16 ಜೂನ್ 2025

Related Articles

Back to top button