IDBIಬ್ಯಾಂಕ್ನಲ್ಲಿ 650 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Views: 111
ಕನ್ನಡ ಕರಾವಳಿ ಸುದ್ದಿ: ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ಖಾಲಿ ಹುದ್ದೆಗಳನ್ನು ಭರ್ತಿ ಅರ್ಜಿ ಆಹ್ವಾನಿಸಿದೆ.
ಉದ್ಯೋಗದ ಹೆಸರು- ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಕಿರಿಯ ಸಹಾಯಕ ವ್ಯವಸ್ಥಾಪಕ)
ಒಟ್ಟು ಉದ್ಯೋಗಗಳು- 650
ವಿದ್ಯಾರ್ಹತೆ– ಯಾವುದೇ ಪದವಿ
ಅರ್ಜಿ ಶುಲ್ಕ
ಯುಆರ್, ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು- 1,050 ರೂಪಾಯಿ
ಎಸ್ಸಿ, ಎಸ್ಟಿ, ವಿಶೇಷ ಚೇತನ ಅಭ್ಯರ್ಥಿಗಳು- 250 ರೂಪಾಯಿ
ವಯಸ್ಸಿನ ಮಿತಿ– 20 ರಿಂದ 25
ವರ್ಗವಾರು ಉದ್ಯೋಗಗಳ ಹಂಚಿಕೆ
ಯುಆರ್- 260, ಎಸ್ಸಿ- 100, ಎಸ್ಟಿ- 54, ಇಡಬ್ಲುಎಸ್- 65, ಒಬಿಸಿ- 171,
ಆಯ್ಕೆ ಪ್ರಕ್ರಿಯೆ
ಆನ್ಲೈನ್ ಟೆಸ್ಟ್
ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 01 ಮಾರ್ಚ್ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 12 ಮಾರ್ಚ್ 2025
ಈ ಉದ್ಯೋಗಕ್ಕೆ ಎಕ್ಸಾಂ ನಡೆಯುವ ದಿನಾಂಕ- 06 ಏಪ್ರಿಲ್ 2025
ನಿಮಗೆ ಬೇಕಾದ ಸಂಪೂರ್ಣ ಮಾಹಿತಿ- https://www.idbibank.in/pdf/careers/Detailed-Advertisement-PGDBF-2025-26.pdf
ಅರ್ಜಿ ಸಲ್ಲಿಕೆಗೆ- https://ibpsonline.ibps.in/idbipgfeb25/