ಸಾಂಸ್ಕೃತಿಕ

ಕಿರುತೆರೆಯ ನಟ ಪವನ್ ಹೃದಯಾಘಾತದಿಂದ ನಿಧನ

Views: 0

ಹಿಂದಿ ,ತಮಿಳು ಮುಂತಾದ ಭಾಷೆಯ ಧಾರಾವಾಹಿಗಳಲ್ಲಿ ನಟಿಸಿದ್ದ ನಟ ಪವನ್( 25) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಂಡ್ಯ ಮೂಲದ ಪವನ್ ಮಹಾರಾಷ್ಟ್ರದಲ್ಲಿ ವಾಸವಾಗಿದ್ದರು. ಅವರ ಹುಟ್ಟೂರಾದ ಮಂಡ್ಯಕ್ಕೆ ಮೃತ ದೇಹವನ್ನು ತರಲಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

Related Articles

Back to top button
error: Content is protected !!